ಇಸ್ಲಾಮಾಬಾದ್: ಪಿಎನ್ಎಸ್ ತುಘರಿಲ್ ಎನ್ನುವ ಹೆಸರಿನ ಅತ್ಯಾಧುನಿಕ ಯುದ್ಧ ನೌಕೆಯನ್ನು ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ನೌಕೆಯು ಅತ್ಯಾಧುನಿಕ ವಾಗಿದ್ದು ವೈರಿ ನೌಕೆಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಶಾಂಘೈನಲ್ಲಿ ನಡೆದ ಸಮಾರಂಭದಲ್ಲಿ ಯುದ್ಧನೌಕೆಯನ್ನು...
ನವದೆಹಲಿ: ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ವಿಶೇಷ ಗಮನ ಹರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಸೈನ್ಯಕ್ಕೆ ಬಲ ತುಂಬಲು ಥಿಯೇಟರ್ ಕಮಾಂಡ್ ಗಳನ್ನು ಸ್ಥಾಪಿಸಿದೆ. ಥಿಯೇಟರ್ ಕಮಾಂಡ್ ಗಳ ಸ್ಥಾಪನೆ ಇನ್ನು ಮುಂದೆ...
ನವದೆಹಲಿ: ದೇಶದಲ್ಲಿ ಅಕ್ಟೋಬರ್ ತಿಂಗಳಲ್ಲಿ 1.3 ಲಕ್ಷ ಕೋಟಿ ಜಿ ಎಸ್ ಟಿ ಸಂಗ್ರಹವಾಗಿದ್ದು ಆಶಾದಾಯಕ ಬೆಳವಣಿಗೆ ಎನಿಸಿದೆ. ಇದು ಆರ್ಥಿಕತೆ ಚೇತರಿಕೆಯ ಹಾದಿಯನ್ನು ಹಿಡಿದರುವುದರ ಮುನ್ಸೂಚನೆಯಾಗಿದೆ .
ಇದು ಇಲ್ಲಿಯವರೆಗಿನ ಯಾವುದೇ ತಿಂಗಳ...
ನವದೆಹಲಿ: ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಯಮುನಾ ನದಿಯ ನೀರು ಕಲುಷಿತಗೊಂಡಿದ್ದು ಇದು ಯಮುನಾ ನದಿಯ ನೀರನ್ನು ಬಳಸುತ್ತಿರುವ ದೆಹಲಿಯ ಜನರಿಗೆ ಸಮಸ್ಯೆ ತಂದೊಡ್ಡಿದೆ. ಯಮುನಾ ನದಿಯ ನೀರಿನಲ್ಲಿ ಅಮೋನಿಯಾದ ಮಟ್ಟ 0.5...
ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥ ಕ್ಷೇತ್ರದ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮಂತ್ರಿಯವರು ಆದಿ ಶಂಕರಾಚಾರ್ಯರ ಪುತ್ಥಳಿ ಜತೆಗೆ ಕ್ಷೇತ್ರದ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ ರೂ. 130 ಕೋಟಿಗಳ ಯೋಜನೆಗಳನ್ನು ಉದ್ಘಾಟನೆಗೊಳಿಸಿದರು.
130 ಕೋಟಿಯ ಯೋಜನೆಗಳಲ್ಲಿ ಸರಸ್ವತಿ...
ತನ್ನ ಕೊರೋನಾದ ವಿರುದ್ಧದ ಹೋರಾಟದ ಭಾಗವಾಗಿ, 100 ಕೋಟಿ ವ್ಯಾಕ್ಸಿನ್ ಡೋಸ್ಗಳನ್ನು ನೀಡಿ ಭಾರತ ಯಶಸ್ಸನ್ನು ಸಾಧಿಸುತ್ತಿದ್ದರೆ, ಭಾರತದ ಸೈನಿಕರ ಒಂದು ತುಕಡಿ ಅಮೆರಿಕದ ಸೈನ್ಯದ ತುಕಡಿಯೊಂದಿಗೆ "ಯುದ್ಧ ಅಭ್ಯಾಸ್" ಎಂಬ ಸಮರಾಭ್ಯಾಸವನ್ನು...