ಬೆಂಗಳೂರು: ಸೆಪ್ಟೆಂಬರ್ 13ರ ರಾಜ್ಯ ವಿಧಾನಮಂಡಲಗಳ ಅಧಿವೇಶನ ಆರಂಭವಾಗಲಿದ್ದು ಪ್ರತಿಪಕ್ಷ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಧಾಳಿ ಮಾಡಲು ಸಜ್ಜಾಗಿ ನಿಂತಿದೆ. ವಿಧಾನ ಮಂಡಲ ಅಧಿವೇಶನದ ಆರಂಭದ ದಿನವಾದ ನಾಳೆ (ಸೋಮವಾರ) ಕಾಂಗ್ರೆಸ್...
ಗಾಂಧಿನಗರ: ವಿಜಯ್ ರೂಪಾಣಿ ರಾಜೀನಾಮೆ ಕೊಟ್ಟ ಒಂದು ದಿನದ ಒಳಗೆ ಗುಜರಾತಿಗೆ ನೂತನ ಸಿಎಂ ಆಯ್ಕೆ ಮಾಡಲಾಗಿದೆ. ಇದೊಂದು ಅಚ್ಚರಿಯ ಆಯ್ಕೆಯಾಗಿದ್ದು ಸಂಭಾವ್ಯ ಪಟ್ಟಿಯಲ್ಲಿ ಇಲ್ಲದ ಹೆಸರು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದೆ....
ವಾಷಿಂಗ್ಟನ್: 9/11ರ ಧಾಳಿಯ 20ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಮೇರಿಕಾದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಫ್ಘಾನಿನಲ್ಲಿ ಸಂಪೂರ್ಣ ಸೇನೆ ಹಿಂದೆಗೆತ ಹಾಗು ಆ ನಂತರದ ಘಟನೆಗಳಿಗಾಗಿ ಅಮೇರಿಕಾದ ಹಾಲಿ ಸರಕಾರದ ಅಸಮರ್ಥತೆಯನ್ನು ಕಟುವಾಗಿ...
ಅಹಮದಾಬಾದ್: ಅನಿರೀಕ್ಷಿತ ಬೆಳವಣಿಗೆಯಲ್ಲಿ ಗುಜರಾಜ್ ಸಿಎಂ ವಿಜಯ್ ರೂಪಾಣಿ ರಾಜೀನಾಮೆ ನೀಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಇರುವ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಹೊಸ ನಾಯಕತ್ವದತ್ತ ಮುಖ ಮಾಡಿದೆ.
ಇತ್ತೀಚಿಗೆ ಉತ್ತರಾಖಂಡ್...
ಮೈಸೂರು: ಮೈಸೂರಿನ ನಂಜನಗೂಡಿನಲ್ಲಿ ಹಳೆಯದಾದ ದೇವಸ್ಥಾನವೊಂದನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ್ದು, ಈ ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ. ಹೊಸ ನಿವೇಶನ ಮಂಜೂರು ಮಾಡಿ ಸರ್ವರನ್ನೂ...
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಅಣ್ಣಾತೆ ಸಿನೆಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ಭಾರೀ ಟ್ರೆಂಡಿಂಗ್ ಆಗಿದೆ. ಇದು ತಲೈವಾ ರಜಿನಿಕಾಂತ್ ಅವರ 168ನೇ ಸಿನೆಮಾವಾಗಿದೆ.
ಫಸ್ಟ್ ಲುಕ್'ನಲ್ಲಿ ರಾಯಲ್ ಎನ್ಫೀಲ್ಡ್...