ಬೆಂಗಳೂರು: ನಾಳೆಯ ಒಳಗೆ ಮೈಸೂರು ಅತ್ಯಾಚಾರ ಆರೋಪಿಗಳನ್ನು ಸರ್ಕಾರ ಬಂಧಿಸುವ ಬಗ್ಗೆ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪನವರು, ಆರೋಪಿಗಳ ಬಂಧನಕ್ಕೆ ನಮ್ಮ ಪೊಲೀಸರು ಶಕ್ತಿಮೀರಿ...
ಪುತ್ತೂರು : ಚಿನ್ನದ ಆಭರಣಗಳನ್ನು ತೊಳೆದು ಹೊಳಪು ನೀಡುವುದಾಗಿ ಹೇಳಿ ಆಭರಣಗಳನ್ನು ಎಗರಿಸುತ್ತಿರುವ ತಂಡವೊಂದು ಜಿಲ್ಲೆಯಲ್ಲಿ ಕಂಡು ಬಂದಿದ್ದು ಗುರುವಾರ ಪುತ್ತೂರಿನಲ್ಲಿ ಓರ್ವ ಮಹಿಳೆಗೆ ವಂಚಿಸಿದ ಘಟನೆ ನಡೆದಿದೆ.
ಪುತ್ತೂರಿನ ನೆಟ್ಟಣಿಗೆ ಮುನ್ನೂರು ಗ್ರಾಮಪಂಚಾಯಿತಿಯ...
ಕಾಬೂಲ್: ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಧಾಳಿ ನಡೆಯಬಹುದು ಎಂಬ ಬ್ರಿಟನ್ ಎಚ್ಚರಿಕೆಯ ಕೆಲ ಹೊತ್ತಿನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಬಳಿ ಅವಳಿ ಸ್ಫೋಟಗಳು ಸಂಭವಿಸಿವೆ.
30 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು...
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸ್ವಾತಂತ್ರದ ವರ್ಷ ತಿಳಿದಿಲ್ಲದ್ದಕ್ಕೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದಿದ ಕೇಂದ್ರ ಸಚಿವ ನಾರಾಯಣ ರಾಣೆಯವರನ್ನು ಎಫ್ಐಆರ್ ದಾಖಲಿಸಿ ಬಂಧಿಸಿದ ಬೆನ್ನಲ್ಲೇ ಈಗ ಸ್ವತಃ ಉದ್ಧವ್ ಠಾಕ್ರೆ ಈ ಹಿಂದೆ ಉತ್ತರ...
ಬೆಳಿಗ್ಗೆ ನಸುಕು ಹರಿಯುವ ವೇಳೆ ಅಂಗಳಕ್ಕಿಳಿಯುವುದು ನಿತ್ಯದ ಅಭ್ಯಾಸ. ಧ್ಯಾನದ ಸಣ್ಣದೊಂದು ಸೆಶನ್ ನ ನಂತರ ತೇಲುವಂತೆ ಭಾಸವಾಗುತ್ತಿರುವ ಮೈಮನಸನ್ನು ಅಲ್ಲಿಯ ಎಳೆಯೆಳೆ ತಂಗಾಳಿ ತಾಗಿದಾಗ ಮುದವೆನಿಸಿ ಪ್ರಸನ್ನ ಭಾವವೊಂದು ಮುಗುಳುನಗೆಯಾಗಿ ಮುಖದ...
ತಿರುವನಂತಪುರ: ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಏರಿಳಿಕೆಯಾಗುತ್ತಿದ್ದು ಕೇರಳ ಒಂದರಲ್ಲಿ ಮಾತ್ರ ಏರಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,593 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಕೇರಳ ರಾಜ್ಯದ ಪಾಲು ಬರೋಬ್ಬರಿ 31,445 ಕೇಸುಗಳು.
ಕೇರಳದಲ್ಲಿ...