ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೊರೋನಾ ನಿಯಂತ್ರಣದಲ್ಲಿದ್ದು ಅತೀ ಶೀಘ್ರದಲ್ಲಿ ಬಾಕಿ ಇರುವ ಏಳು ವಿಧಾನಸಭೆ ಉಪಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಬೇಕು, ಈ ಮೂಲಕ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಪ.ಬಂಗಾಲ ಮುಖ್ಯಮಂತ್ರಿ...
ಬೆಂಗಳೂರು: ಇಂದು (ಸೋಮವಾರ) ಮಧ್ಯಾಹ್ನ ಬೆಂಗಳೂರಿನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿನ ಆಹಾರ ತಯಾರಿಕಾ ಘಟಕವೊಂದರಲ್ಲಿ ಜರಗಿದ ಬಾಯ್ಲರ್ ಸ್ಫೋಟದಿಂದಾಗಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಗಡಿ ರಸ್ತೆಯಲ್ಲಿರುವ ಎಂಎಂ...
ನವದೆಹಲಿ: ಫೋರ್ಡ್ ಕಾರು ಕಂಪನಿ ತನ್ನ ಜನಪ್ರಿಯ ಫಿಗೋ ಮಾಡೆಲ್ ವರ್ಷಗಳ ಹಿಂದೆ ಸ್ಥಗಿತಗೊಳಿಸಿತ್ತು. ಈಗ ಫಿಗೊ ಹ್ಯಾಚ್ ಬ್ಯಾಕ್ ಕಾರಿನ ಆಟೋಮ್ಯಾಟಿಕ್ ಗೇರ್ ಮಾದರಿಯ ಕಾರು ಪುನಃ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈಗಾಗಲೇ...
ಕಾಬೂಲ್ : ತಾಲಿಬಾನ್ ಕಾಬೂಲನ್ನು ಆಕ್ರಮಿಸಿಕೊಂಡ ಬಳಿಕ ಇಲ್ಲಿಯವರೆಗೆ ಒಟ್ಟು 400 ಮಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ. ಅವರಲ್ಲಿ 329 ಭಾರತೀಯರು, ಇಬ್ಬರು ಅಫ್ಘಾನ್ ಶಾಸಕರು ಹಾಗು ಅಫ್ಘಾನ್ ಪ್ರಜೆಗಳು ಸೇರಿದ್ದಾರೆ.
ಇಂದು...
"ಯುದ್ಧ ಕೊನೆಗೊಂಡಿದೆ, ನಮ್ಮ ನಾಯಕರು ಎಲ್ಲರನ್ನೂ ಕ್ಷಮಿಸಿದ್ದಾರೆ.." ಇದು ಅಫ್ಘಾನಿಸ್ತಾನದ 33 ಪ್ರಾಂತ್ಯಗಳನ್ನು ವಶಪಡಿಸಿ ಅಫ್ಘಾನ್ ಸರಕಾರವನ್ನು ಕೆಡವಿದ ಬಳಿಕ ತಾಲಿಬಾನ್ ಉಗ್ರ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆ. ಅಂದರೆ ಇನ್ನು...
ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದು ಅಲ್ಲಿನ ಕೋವಿಡ್ ಸ್ಥಿತಿಗತಿ ಹಾಗು ಪ್ರವಾಹದಿಂದ ಆದ ಹಾನಿ ಪರಿಶೀಲನೆ ಕಾರ್ಯದಲ್ಲಿ ದಿನವಿಡೀ ತೊಡಗಿಸಿಕೊಂಡರು.
ಬೆಳಗಾವಿ ಸುವರ್ಣ ಸೌಧದಲ್ಲಿ ಸಭೆ ನಡೆಸಿದ ಮಾನ್ಯ ಮುಖ್ಯಮಂತ್ರಿಗಳು...