ಮಂಗಳೂರು: ಲಾರಿ ಚಾಲಕನೋರ್ವನ ಬೇಜವಾಬ್ದಾರಿಯ ಚಾಲನೆಯಿಂದ ಲಾರಿಯು ಸ್ಕೂಟರ್ಗೆ ಢಿಕ್ಕಿ ಹೊಡೆದು ಸ್ಕೂಟರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು , ಇಬ್ಬರು ಮಕ್ಕಳು ಗಂಭೀರ ಗಾಯಗೊಂಡು ಜೀವ ಮರಣದ ನಡುವೆ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾರೆ. ಮಂಗಳೂರು...
ಆಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಸಂಭಾವ್ಯ ತಂಡ ಎಂದೇ ಪರಿಗಣಿತವಾಗಿದ್ದ ಹಾಗು ಅದಕ್ಕೆ ತಕ್ಕುದಾಗಿಯೇ ಆಡಿದ್ದ ದ. ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು 13 ರನ್ನುಗಳಿಂದ ಹೀನಾಯವಾಗಿ...
ಸಿಡ್ನಿ: ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಧನುಷ್ಕಾ ಗುಣತಿಲಕ ಅತ್ಯಾಚಾರ ಆರೋಪದಲ್ಲಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ಗುಣತಿಲಕ ಮೇಲೆ ಒಪ್ಪಿಗೆಯಿಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗ...
ದಾವಣಗೆರೆ: ಹೊನ್ನಾಳಿ ಚಂದ್ರಶೇಖರ್ ಸಾವಿನ ಬಗ್ಗೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ಪೊಲೀಸ್ ತನಿಖೆ ಬಗ್ಗೆ ರೇಣುಕಾಚಾರ್ಯ, ಹಾಗು ಅವರ ಸಹೋದರ ಗರಂ ಆಗಿದ್ದಾರೆ. "ನಾಲೆಯಲ್ಲಿ ಬಿದ್ದಿದ್ದ ಚಂದ್ರಶೇಖರ್ ಅವರ ಕಾರನ್ನು ಪೊಲೀಸರು...
ಸ್ಯಾನ್ ಫಾರ್ನ್ಸಿಸ್ಕೋ: ಎಲೋನ್ ಮಸ್ಕ್ ಶುಕ್ರವಾರ ಜಾಗತಿಕವಾಗಿ ಟ್ವಿಟರ್ನ ಶೇಕಡಾ 50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಬಹು ವರದಿಗಳ ಪ್ರಕಾರ, ವಿವಿಧ ದೇಶಗಳ ಉದ್ಯೋಗಿಗಳನ್ನು ಬಿಡಲು ಕೇಳಲಾಗಿದೆ ಎಂದು ದೃಢಪಡಿಸಲಾಗಿದೆ. ಭಾರತದ ಹೆಚ್ಚಿನ ಸಿಬ್ಬಂದಿಯನ್ನು...
ಗಾಂಧಿನಗರ : ಐದು ವರ್ಷಗಳಿಂದ ಹಾಗು ಅದಕ್ಕಿಂತ ಹೆಚ್ಚು ಗುಜರಾತ್ ನಲ್ಲಿ ನಿರಾಶ್ರಿತರಾಗಿ ವಾಸವಾಗಿದ್ದ ಸಾವಿರಾರು ಪಾಕಿಸ್ತಾನಿ ಹಿಂದೂಗಳಿಗೆ ಭಾರತದ ಪೌರತ್ವ ನೀಡಲಾಗಿದೆ. ಈ ಮೂಲಕ ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕ್...