ತನ್ನ ಹಾಡುಗಳು ಹಾಗು ಟೀಸರಿನಿಂದ ಕುತೂಹಲ ಹಾಗು ನಿರೀಕ್ಷೆ ಹೆಚ್ಚಿಸಿರುವ ಚೇಸ್ ಸಿನೆಮಾ ಮುಂದಿನ ತಿಂಗಳ 15ರಂದು (ಜುಲೈ 15) ತೆರೆಗೆ ಬರಲಿದೆ. ಈ ಬಗ್ಗೆ ಸಿನೆಮಾ ತಂಡ ಅಧಿಕೃತವಾಗಿ ಪ್ರಕಟಿಸಿದೆ. ಕೋವಿಡ್...
ಭುವನೇಶ್ವರ: ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ಮಾವೋವಾದಿಗಳ ಹಿಂಸಾಚಾರದ ಮೂರು ವರ್ಷಗಳ ವಿರಾಮ ಮಂಗಳವಾರ ಕೊನೆಗೊಂಡಿದ್ದು, ಹೊಂಚು ಹಾಕಿ ಮಾಡಿದ ಧಾಳಿಯಿಂದಾಗಿ ಮೂವರು ಸಿಆರ್ಪಿಎಫ್ ಕಮಾಂಡೋಗಳು ಹುತಾತ್ಮರಾಗಿದ್ದಾರೆ. ಮತ್ತು ಅನಿರ್ದಿಷ್ಟ ಸಂಖ್ಯೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್ಪಿಎಫ್...
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಅಭ್ಯರ್ಥಿಯಾಗಿಬುಡಕಟ್ಟು ಸಮುದಾಯದ ನಾಯಕಿ, ಜಾರ್ಖಂಡ್ನ ಮಾಜಿ ರಾಜ್ಯಪಾಲ ದ್ರೌಪದಿ ಮುರ್ಮು ಅವರನ್ನು ಘೋಷಿಸಲಾಗಿದೆ. ಇದಕ್ಕೂ ಮುನ್ನ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ...
ಮುಂಬಯಿ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರು ಮಂಗಳವಾರ ತಮ್ಮ ಪಕ್ಷದ ವಿರುದ್ಧ ಬಂಡಾಯವೆದ್ದು ಕನಿಷ್ಠ 21 ಸೇನಾ ಶಾಸಕರೊಂದಿಗೆ ಸೂರತ್ನ ಲೆ ಮೆರಿಡಿಯನ್ ಹೋಟೆಲ್ಗೆ ಬಂದಿಳಿದ...
ಮುಂಬಯಿ: ಮಹಾರಾಷ್ಟ್ರದ ಶಿವಸೇನೆ ಸಚಿವ ಏಕನಾಥ್ ಶಿಂಧೆ ಅವರು ತಮ್ಮ ಪಕ್ಷದ ಬಗ್ಗೆ 'ಅಸಮಾಧಾನ' ಹೊಂದಿದ್ದಾರೆಂದು ವರದಿಯಾಗಿದ್ದು ಗುಜರಾತ್ನ ಸೂರತ್ನ ಹೋಟೆಲ್ವೊಂದರಲ್ಲಿ ಕನಿಷ್ಠ 10 ಮಂದಿ ಬಂಡಾಯ ಶಾಸಕರೊಂದಿಗೆ ಬೀಡುಬಿಟ್ಟಿದ್ದಾರೆ ಎಂದು ತಿಳಿದು...
ನವದೆಹಲಿ: ರಾಷ್ಟ್ರಪತಿ ಚುನಾವಣೆ 2022ರ ವಿಪಕ್ಷಗಳ ಅಭ್ಯರ್ಥಿಯಾಗಿ ಶರದ್ ಪವಾರ್, ಗೋಪಾಲಕೃಷ್ಣ ಗಾಂಧಿ, ಫಾರೂಕ್ ಅಬ್ದುಲ್ಲಾ ಹೆಸರು ಕೇಳಿ ಬಂದ ಬಳಿಕ ಹಾಗು ಸ್ವತಃ ಆ ಮೂವರೂ ಅಭ್ಯರ್ಥಿಯಾಗಲು ನಿರಾಕರಿಸಿದ ನಂತರ ಕಾಂಗ್ರೆಸ್...