ನವದೆಹಲಿ: ದೆಹಲಿಯ ಸ್ಮಾರಕ ಕುತುಬ್ ಮಿನಾರ್ ನಿಜವಾಗಿ 'ವಿಷ್ಣು ಸ್ತಂಭ' ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಅವರು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡುತ್ತಾ ಈ ವಿಚಾರವನ್ನು...
ಮಂಗಳೂರು: ಮಂಗಳೂರಿನ ಎನ್ಐಟಿಕೆ ಬೀಚ್ ನಲ್ಲಿ ಪಿಂಡ ಪ್ರದಾನ ಮಾಡಲು ಬಂದಿದ್ದಾಗ ಸಮುದ್ರದಲ್ಲಿ ಮುಳುಗಿ ಸೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಮೃತರು ಮಂಗಳೂರಿನ ಶಕ್ತಿನಗರ ನಿವಾಸಿಗಳಾಗಿದ್ದಾರೆ.
ಸುರತ್ಕಲ್ ಎನ್ಐಟಿಕೆ...
ಮಂಗಳೂರು: ಇಲ್ಲಿನ ಹಂಪನಕಟ್ಟೆ ಸರ್ಕಲ್ ಬಳಿ ಬೈಕ್ ಒಂದು ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿಗೆ ಬಸ್ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಜರಗಿದೆ. ಬಸ್ಸಿನಲ್ಲಿದ್ದ ೧೫ ಮಂದಿ ಪ್ರಯಾಣಿಕರು ಹಾಗು...
ಇಸ್ಲಮಾಬಾದ್: ವಿಶ್ವಾಸಮತ ಸಾಬೀತು ಮಾಡದೇ ಸರ್ಕಾರ ವಿಸರ್ಜನೆ ಮಾಡಿ ರಾಜಕೀಯ ದಳ ಉದುರಿಸಿದ್ದ ಪ್ರಧಾನಿ ಇಮ್ರಾನ್ ಖಾನ್ ಕ್ರಮ ಅಸಂವಿಧಾನಿಕ ಎಂದು ಪಾಕಿಸ್ತಾನ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಏಪ್ರಿಲ್ 9 ರಂದು...
ನವದೆಹಲಿ: ಕೊರೊನ XE ರೂಪಾಂತರ ಭಾರತಕ್ಕೂ ಕಾಲಿಟ್ಟಿದ್ದು ಮುಂಬೈ ನಗರದಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ. ಹೊಸ ರೂಪಾಂತರಿಯ ಲಕ್ಷಣಗಳ ಬಗ್ಗೆ ನೋಟ ಹರಿಸುವುದಾದರೆ, ಒಮಿಕ್ರಾನ್‌ನ BA-2 ಉಪ ವ್ಯತ್ಯಯಕ್ಕಿಂತ XE ರೂಪಾಂತರವು ಶೇಕಡಾ...
ನವದೆಹಲಿ: ಅತಿ ವೇಗವಾಗಿ ಹರಡಬಲ್ಲ ಕೊರೋನಾ ವೈರಸ್ ಹೊಸ ರೂಪಾಂತರಿ ‘ಎಕ್ಸ್ ಇ’ ಭಾರತಕ್ಕೂ ಕಾಲಿಟ್ಟಿದ್ದು ದೇಶದ ಮೊದಲ ಪ್ರಕರಣ ಬುಧವಾರ ಮುಂಬೈನಲ್ಲಿ ಪತ್ತೆಯಾಗಿದೆ.
ಹೊಸ ವೈರಸ್‌ನ ಹೊಸ ರೂಪಾಂತರಗಳನ್ನು ಹೊಂದಿರುವ ರೋಗಿಗೆ ಇಲ್ಲಿಯವರೆಗೆ...