ಮಂಗಳೂರು: ಡ್ರಗ್ಸ್ ಸ್ಮಗ್ಲಿಂಗ್ ಜಾಲವನ್ನು ಭೇದಿಸಿರುವ ಕೊಣಾಜೆ ಪೊಲೀಸರು ಎಂಡಿಎಂಎ ಮಾದಕ ದ್ರವ್ಯ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ಉಪ್ಪಳ ನಿವಾಸಿಗಳಾದ...
ಕೀವ್: ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ಗುರುವಾರ ತನ್ನ ಸೇನೆಯನ್ನು ಉಕ್ರೇನ್ ರಾಜಧಾನಿ ಕೀವ್ ಗೆ ನುಗ್ಗಿಸಿದೆ. ರಷ್ಯಾ ಧಾಳಿಯಿಂದ ಉಕ್ರೇನ್ ನ 40ಕ್ಕೂ ಅಧಿಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. 12ಕ್ಕೂ...
ಮಾಸ್ಕೊ: ಅಂತರರಾಷ್ಟ್ರೀಯ ಒತ್ತಡಗಳ ಮಧ್ಯೆಯೂ ಯಾವುದಕ್ಕೂ ಗಮನ ಕೊಡದ ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದಾರೆ. ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಪುಟಿನ್ ಅವರು ಉಕ್ರೇನ್ ನ ಮಿಲಿಟರಿಗೆ...
ಮುಂಬೈ: ಭೂಗತ ಜಗತ್ತಿನ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣದ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮೈತ್ರಿ ಸರಕಾರದ ಸಚಿವ ನವಾಬ್ ಮಲಿಕ್ ರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ಮಲಿಕ್ ಅವರನ್ನು ನ್ಯಾಯಾಲಯವು ಮಾರ್ಚ್...
ಬೆಂಗಳೂರು: ಹಿಜಾಬ್ ಕುರಿತ ಮುಂದುವರೆದ ವಿಚಾರಣೆಯಲ್ಲಿ ಇಂದು ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದ್ದು ವಿಷಯ ಇತ್ಯರ್ಥ ಆಗೋವರೆಗೂ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸದಂತೆ ಸ್ಪಷ್ಟಪಡಿಸಿದೆ. "ನಾವು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇವೆ,...
ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರದ ಗಲಭೆ ಹಿನ್ನಲೆಯಲ್ಲಿ ಹಾಕಿರುವ ಸೆಕ್ಷನ್ 144 ನಿಷೇಧಾಜ್ಞೆ ಇನ್ನೆರಡು ದಿನ ಮುಂದುವರೆಯಲಿದೆ. ಈ ಮಧ್ಯೆ ಇಂದು ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಹಾರಿಸಿ ಕಣ್ಗಾವಲು ನಡೆಸಿದರು.
ಭದ್ರತೆಗೆ...