I actually first read this as alkalizing meaning effecting pH level, and I was like, OK I guess I understand how that could positively effect your body, but alchemizing...
ಪ್ಯಾರಿಸ್: ರಷ್ಯಾ-ಉಕ್ರೇನ್ ನಡುವೆ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಫ್ರಾನ್ಸ್ ಹಾಗು ಜರ್ಮನಿ ದೇಶಗಳು ನಡೆಸಿದ ಸಂಧಾನ ತಕ್ಕಮಟ್ಟಿಗೆ ಯಶಸ್ವೀಯಾಗಿದ್ದು ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ.
ರಷ್ಯಾ ಉಕ್ರೇನ್ ನಡುವೆ...
ಪಾಟ್ನಾ: ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ಆಕಾಂಕ್ಷಿಗಳ ಗುಂಪೊಂದು ರೈಲಿಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಈ ಮೂಲಕ ಬಿಹಾರದಲ್ಲಿ ತಾಂತ್ರಿಕೇತರ ವರ್ಗಗಳ (ಎನ್‌ಟಿಪಿಸಿ)...
ಉಡುಪಿ: ಸರಕಾರೀ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈ ಹಿಂದೆ ಅನುಸರಿಸ್ಕೊಂಡು ಬಂದಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆಯೇ ಹಾಜರಾಗಬೇಕು. ಒಂದು ವೇಳೆ ಪ್ರತಿಭಟನಾನಿರತ ೬ ಮಂದಿ ವಿದ್ಯಾರ್ಥಿನಿಯರು ಅದಕ್ಕೆ ಒಪ್ಪದೇ ಇದ್ದಲ್ಲಿ ಅವರುಗಳಿಗೆ ಪ್ರತ್ಯೇಕ...
ಲೇಖಕರು: ವಿನಾಯಕ ಗಾವಂಕರ
"ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು" ಎಂಬ ಮಾತಿದೆ. ಆದರೆ ಇಲ್ಲಿ ನಾವು ನೋಡ ಹೊರಟಿರುವುದು ಗಂಡ-ಹೆಂಡಿರ ಕಥೆಯಲ್ಲ. ಇದು ಅಮೆರಿಕ ಹಾಗೂ ರಷ್ಯಾ ಎಂಬ ಎರಡು ಮಿಲಿಟರಿ ದೈತ್ಯಗಳ ನಡುವೆ...
ನವದೆಹಲಿ: ಈ ಬಾರಿಯ 73ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಲಾಗಿದೆ. ಕರ್ನಾಟಕದ ಐದು ಮಂದಿ ಸೇರಿದಂತೆ ಒಟ್ಟು 107...