Uncategorized

Discover these Waterproof and Rugged Smartphones that Go on Sale

I actually first read this as alkalizing meaning effecting pH level, and I was like, OK I guess I understand how that could positively effect your body, but alchemizing...

New Soundboard Review: Pricing is Not Always the Only Criteria

I actually first read this as alkalizing meaning effecting pH level, and I was like, OK I guess...

Computers Climb the List of the Top Gadgets in Forbes Magazine

I actually first read this as alkalizing meaning effecting pH level, and I was like, OK I guess...

Technology Will Help Keep Your Smartphone from Becoming Obsolete

I actually first read this as alkalizing meaning effecting pH level, and I was like, OK I guess...

Hottest Wearable Tech and Smart Gadgets of 2022 Will Blow Your Mind

I actually first read this as alkalizing meaning effecting pH level, and I was like, OK I guess...
spot_img

ರಾಜ್ಯ ಬಿಜೆಪಿ ಪಧಾಧಿಕಾರಿ ಪಟ್ಟಿ ಅಂತಿಮ: ಸುನಿಲ್ ಕುಮಾರ್ ಪ್ರ. ಕಾರ್ಯದರ್ಶಿ, ಬ್ರಿಜೇಶ್ ಚೌಟರಿಗೆ ರಾಜ್ಯ ಕಾರ್ಯದರ್ಶಿ ಜವಾಬ್ದಾರಿ

ಬೆಂಗಳೂರು: ಬಿ. ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಹೊರ ಹುರುಪು ಬಂದಂತಿದ್ದು ಇದೀಗ ರಾಜ್ಯ ಸಮಿತಿಗೆ ಪದಾಧಿಕಾರಿಗಳನ್ನು ಅಂತಿಮಗೊಳಿಸಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಕಾರ್ಕಳದ ಸುನಿಲ್...

ಲೋಕಸಭೆ ಚುನಾವಣೆ 2024: ಜನಾಭಿಪ್ರಾಯ ಸಂಗ್ರಹದಲ್ಲಿ ಮೋದಿಗೆ ಹ್ಯಾಟ್ರಿಕ್, ವಿಪಕ್ಷ ಇಂಡಿಯಾ ಬಣ 163 ಸ್ಥಾನಗಳಿಗೆ ಸೀಮಿತ

ನವದೆಹಲಿ: ಸಮೀಕ್ಷೆಯಂತೆ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು 2024ರ ಲೋಕಸಭೆ ಚುನಾವಣೆಯಲ್ಲಿ ಪಡೆಯುವ ಸೂಚನೆ ಸಿಕ್ಕಿದ್ದು, ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುತ್ತಾರೆ...

ಇನ್ನು ಮುಂದೆ ‘ಹಿಂದೂ-ನೆಸ್’, ಹಿಂದೂ-ಇಸಂ ಅಲ್ಲ: ಸನಾತನ ಧರ್ಮದ ಇಂಗ್ಲಿಷ್ ಹೆಸರನ್ನು ಬದಲಾಯಿಸಲು ವಿಶ್ವ ಹಿಂದೂ ಕಾಂಗ್ರೆಸ್ ನಿರ್ಣಯ

ಬ್ಯಾಂಕಾಕ್: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್ ಎರಡನೇ ದಿನದ ಸಮಾವೇಶದಲ್ಲಿ ಇಂಗ್ಲಿಷ್‌ನಲ್ಲಿನ ನಂಬಿಕೆಯನ್ನು ಉಲ್ಲೇಖಿಸುವಾಗ 'ಹಿಂದೂಯಿಸಂ' ಬದಲಿಗೆ 'ಹಿಂದೂ-ನೆಸ್' ಪದದ ಬಳಕೆಯನ್ನು ಪ್ರತಿಪಾದಿಸುವ ನಿರ್ಣಯವನ್ನು ಅಂಗೀಕರಿಸಿತು. ಈ ಕೂಟವು ಶುಕ್ರವಾರ ಆರಂಭವಾಗಿದ್ದು...

ಬೆಂಗಳೂರು ಕಂಬಳ ನೋಡಿ ವಾಪಸಾಗುತ್ತಿದ್ದ ಮಂಗಳೂರಿನ ಇಬ್ಬರು ಭೀಕರ ಅಪಘಾತಕ್ಕೆ ಬಲಿ

ತುಮಕೂರು: ಬೆಂಗಳೂರು ಕಂಬಳ ನೋಡಿ ವಾಪಸಾಗುತ್ತಿದ್ದ ಮಂಗಳೂರಿನ ಇಬ್ಬರು ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ತುಮಕೂರಿನ ಕುಣಿಗಲ್ ಸಮೀಪ ನ.26ರ ಮುಂಜಾನೆ ನಡೆದಿದೆ. ಬೋರ್​​​ವೆಲ್ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ...

ಗಾಜಾ ಮೇಲೆ ಇಸ್ರೇಲ್ ಪ್ರತಿಧಾಳಿ: ಇಸ್ಲಾಮಿಕ್ ರಾಷ್ಟ್ರಗಳಿಂದ ‘ಎಮರ್ಜೆನ್ಸಿ’ ಸಭೆಗೆ ಕರೆ

ಸೌದಿ: ಹಮಾಸ್ ಮತ್ತು ಇಸ್ರೇಲ್ ನಡುವಿನ ಎಂಟು ದಿನಗಳ ಯುದ್ಧದಲ್ಲಿ ಸಾವಿರಾರು ಜನರು ಸತ್ತರು ಮತ್ತು ಗಾಯಗೊಂಡ ನಂತರ ಗಾಜಾದಲ್ಲಿ ಹಿಂಸಾಚಾರದ ಬಗ್ಗೆ ಚರ್ಚಿಸಲು ಸೌದಿ ಅರೇಬಿಯಾ ಇಸ್ಲಾಮಿಕ್ ಸಹಕಾರ ಸಂಘಟನೆ (OIC)...

ಜ್ಞಾನವಾಪಿ: ಸಮೀಕ್ಷೆ ನಡೆಸದಂತೆ ತಡೆ ಕೋರಿ ಮಸೀದಿ ಸಲ್ಲಿಸಿದ್ದ ಅರ್ಜಿ ವಜಾ

ವಾರಣಾಸಿ: ಜ್ಞಾನವ್ಯಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡುವಂತೆ ಕೋರಿ ಮಸೀದಿ ಆಡಳಿತ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಕೋರ್ಟ್ ಇಂದು ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ...
spot_img