
ಉಳ್ಳಾಲ: ತನ್ನ ರಿಕ್ಷಾದಲ್ಲಿ ಬಂದ ಹಿಂದೂ ಮಧ್ಯವಯಸ್ಕ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿ, ಮೈ ಮುಟ್ಟಿ, ಬೇಜಾರಾದ್ರೆ ಮನೆಗೆ ಕರೆಯಿರಿ ನಾವು ಬಂದು ಖುಷಿ ನೀಡುತ್ತೇವೆ ಎಂದ ಹರಾಮಿ ಮುಸ್ಲಿಂ ಆಟೋ ಚಾಲಕನನ್ನು ಸಂತ್ರಸ್ತೆಯ ಡೊರೊಲಿನಾ ಮೇರೆಗೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕುತ್ತಾರು ನಿವಾಸಿ ಆಟೋ ಚಾಲಕ ಸಮೀರ್ (22) ಎಂಬಾತ ಉಳ್ಳಾಲದ 48 ವರ್ಷ ವಯಸ್ಸಿನ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಮಹಿಳೆ ಕೆಲಸಕ್ಕೆ ಹೋಗಲು ಮಾರ್ಚ್ 21ರಂದು ಬೆಳಗ್ಗೆ 7 ಗಂಟೆಗೆ ಕುತ್ತಾರುವಿನಿಂದ ಪಂಪವೆಲ್ ಹೋಗುವ ಸಲುವಾಗಿ ಸಮೀರನ ಆಟೋ ಹತ್ತಿದ್ದಾರೆ. ಆಟೋದಲ್ಲಿ ಮಹಿಳೆಯೊಡನೆ ಮಾತಿಗಿಳಿದ ಸಮೀರ್ ಅರ್ಜೆಂಟ್ ಬಾಡಿಗೆ ಇದ್ರೆ ಫೋನ್ ಮಾಡಿ ಎಂದು ತನ್ನ ನಂಬರ್ ಕೊಟ್ಟಿದ್ದಾನೆ. ಆತನ ಮಾತು ನಂಬಿ ಆ ಮಹಿಳೆ ಮಿಸ್ ಕಾಲ್ ಕೊಟ್ಟಿದ್ದಾರೆ.
ಆಟೋದಲ್ಲಿ ಸಾಗುತ್ತಿದ್ದಾಗಲೇ ಆ ಮಹಿಳೆಯೊಡನೆ ಆಕೆಯ ಮನೆಯ ಬಗ್ಗೆ ವಿಚಾರಿಸಿದ್ದಾನೆ. ಮನೆಯಲ್ಲಿ ಬೇಜಾರಾದ್ರೆ ಕರೆಯಿರಿ, ನಾವು ನಮ್ಮ ಸ್ನೇಹಿತರು ಬಂಧು ಖುಷಿ ಪಡಿಸುತ್ತೇವೆ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ. ಅಷ್ಟೇ ಅಲ್ಲದೆ ಹಿಂದೆ ಕೈ ಹಾಕಿ ಮಹಿಳೆಯ ಎದೆ ಭಾಗವನ್ನು ಮುಟ್ಟಿದ್ದಾನೆ. ಇದರಿಂದ ವಿಚಲಿತರಾದ ಮಹಿಳೆ ಗೊಬ್ಬೆ ಹೊಡೆದು ರಿಕ್ಷಾ ನಿಲ್ಲಿಸುವಂತೆ ಹೇಳಿದ್ದಾಳೆ. ಆದರೆ ಸಮೀರ್ ರಿಕ್ಷಾವನ್ನು ವೇಗವಾಗಿ ಓಡಿಸಿ ಮಹಿಳೆಯನ್ನು ಪಂಪವೆಲ್ ಇಳಿಸಿದ್ದಾನೆ. ಅನಂತರ ಮಹಿಳೆಯ ಮೊಬೈಲ್ ಗೆ ಕಾಲ್ ಮಾಡಿ ಮತ್ತೆ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾನೆ.
ಈ ವಿಚಾರವನ್ನು ಮಹಿಳೆ ತನ್ನ ಮಗನಲ್ಲಿ ಹೇಳಿದ್ದು ಮಗ ವಾಪಸು ಆ ನಂಬರ್ ಗೆ ಕಾಲ್ ಮಾಡಿದಾಗ ಸಮೀರ್ ಮಹಿಳೆಯ ಮಗನಿಗೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಏನು ಮಾಡಿಕೊಳ್ತಿಯಾ ಮಾಡಿಕೊ ಎಂದು ಅವಾಜ್ ಹಾಕಿದ್ದಾನೆ. ಜತೆಗೆ ಸಮೀರನ ಅಣ್ಣ ಕೂಡ ನನ್ನ ತಮ್ಮನ ವಿಷಯಕ್ಕೆ ಬಂದರೆ ಕಡಿದು ಕೊಲೆ ಮಾಡುತ್ತೇನೆ ಎಂದು ಎಬ್ದಾರಿಕೆ ಒಡ್ಡಿದ್ದಾನೆ. ಈ ಬಗ್ಗೆ ಹರಾಮಿ ಸಲೀಂ ಹಾಗು ಆತನ ಅಣ್ಣ ರಮೀಜ್ ಮೇಲೆ ದೂರು ದಾಖಲಾಗಿದ್ದು ಇದೀಗ ಹರಾಮಿ ಸಮೀರ್ ನನ್ನ ಬಂಧಿಸಲಾಗಿದೆ.