Karnataka

ಮಡಿಕೇರಿ: ಮಂಗಳೂರಿನಿಂದ ಮೋಜು ಮಸ್ತಿಗೆ ಹಿಂದೂ ಯುವತಿಯರನ್ನು ಕರೆದುಕೊಂಡು ಹೋದ ಮುಸ್ಲಿಂ ಯುವಕರಿಗೆ ಗೂಸಾ

ಮಡಿಕೇರಿ: ಮಂಗಳೂರಿನಿಂದ ಮಡಿಕೇರಿಗೆ ಮೋಜು ಮಸ್ತಿ ಮಾಡಲು ಇಬ್ಬರು ಹಿಂದೂ ಯುವತಿಯರನ್ನು ಕರೆದುಕೊಂಡು ಹೋದ ಇಬ್ಬರು ಮುಸ್ಲಿಂ ಯುವಕರು ಹಾಗು ಓರ್ವ ಹಿಂದೂ ಯುವಕನಿಗೆ ಸ್ಥಳೀಯರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳವಾರ ಈ ಘಟನೆ ನಡೆದಿದ್ದು ಕೆಎ20 ರಿಜಿಸ್ಟ್ರೇಷನ್ ಹುಂಡೈ ಐ20 ಕಾರಿನಲ್ಲಿ ಮುಸ್ಲಿಂ ಯುವಕರು ಮಂಗಳೂರಿನಿಂದ ಇಬ್ಬರು ಹಿಂದೂ ಯುವತಿಯರನ್ನು ಕರೆದುಕೊಂಡು ಹೋಗಿದ್ದರು. ಮೋಜು ಮಸ್ತಿಗೆ ಬಂದಿದ್ದ ಈ ವಿಭಿನ್ನ ಕೋಮಿನ ಗುಂಪನ್ನು ಗಮನಿಸಿದ ಸ್ಥಳೀಯರು ಇವರನ್ನು ಪ್ರಶ್ನಿಸಿದ್ದಾರೆ. ಹಿಂದೂ ಯುವತಿಯರ ಜತೆ ಮುಸ್ಲಿಮರು ಇರುವುದನ್ನು ಖಚಿತಪಡಿಸಿಕೊಂಡ ಸ್ಥಳೀಯರು ಯುವಕರಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯರು ತುಂಬಾ ಮಾಡರ್ನ್ ರೀತಿ ಇದ್ದು ಜಿಹಾದಿ ಮನಸ್ಥಿತಿಗಳವರ ಒಳತಂತ್ರಗಳನ್ನು ಅರಿಯದಾದರೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version