Sports

ಭಾರತ ಆಡಿದ 1000ನೇ ಏಕದಿನದಲ್ಲಿ ವೆಸ್ಟ್ ವಿಂಡೀಸ್ ಎದುರು 6 ವಿಕೆಟ್‌ ಜಯ

ಅಹಮದಾಬಾದ್: ತನ್ನ 1000ನೇ ಏಕದಿನ ಪಂದ್ಯವನ್ನು ವೆಸ್ಟ್ ವಿಂಡೀಸ್ ಎದುರು ಆಡಿದ ಭಾರತ 6 ವಿಕೆಟ್‌ಗಳ  ಸ್ಮರಣೀಯ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ನಾಯಕ ರೋಹಿ ಶರ್ಮ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಾಯಕನ ನಿರ್ಣಯಕ್ಕೆ ಅಭೂತಪೂರ್ವ ಬಲ ತುಂಬಿದ ಭಾರತೀಯ ಬೌಲರ್ಗಳು ವಿಂಡೀಸ್ ತಂಡವನ್ನು 43.5 ಓವರ್ ಗಳಲ್ಲಿ 176 ರನ್ ಗಳಿಗೆ ಆಲೌಟ್ ಮಾಡಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಅಮೋಘ 60 ರನ್ ಸಹಾಯದಿಂದ ಕೇವಲ 28 ಓವರುಗಳಲ್ಲಿ ಜಯ ಸಾಧಿಸಿತು.

Exit mobile version