Tag: Afghanistan

spot_imgspot_img

ನಮ್ಮಿಂದ ಭಾರತಕ್ಕೆ ತೊಂದರೆಯಾಗುವುದಿಲ್ಲ: ತಾಲೀಬಾನ್

ಕಾಬೂಲ್: ಉಗ್ರ ಸಂಘಟನೆ ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಇಸ್ಲಾಂ ಹೆಸರಿನಲ್ಲಿ ಮುಗ್ಧ ಜನರನ್ನು ಕೊಲ್ಲುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿಶ್ವದ ಕಣ್ಣಿಗೆ ತಾನು ಶಾಂತಿಪ್ರಿಯ ಎಂದು ಮಣ್ಣೆರಚುವ ಪ್ರಯತ್ನದಲ್ಲಿದ್ದಂತೆ ತೋರುತ್ತದೆ. ಜತೆಗೆ...

ಈಗಿನ ಅಮೇರಿಕ ಅಧ್ಯಕ್ಷ, ಆಗಿನ ಉಪಾಧ್ಯಕ್ಷ ಜೋ ಬಿಡೆನ್ ಓರ್ವ ಅಸಮರ್ಥ ಎಂದಿದ್ದ ಒಸಾಮಾ ಬಿನ್ ಲಾಡೆನ್

ವಾಷಿಂಗ್ಟನ್: 2010ರಲ್ಲಿ ಅಮೇರಿಕಾದ ಉಪಾಧ್ಯಕ್ಷನಾಗಿದ್ದ ಪ್ರಸ್ತುತ ಹಾಲಿ ಅಧ್ಯಕ್ಷ ಆಗಿರುವ ಜೋ ಬಿಡೆನ್ ಒಬ್ಬ ಅಸಮರ್ಥ ಎಂದು ವಿಶ್ವ ಕಂಡ ಅತೀ ದೊಡ್ಡ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಈ ಹಿಂದೆ ಹೇಳಿರುವುದು...

ಅಫ್ಘಾನ್ ಏರ್ ಲಿಫ್ಟ್: ಒಟ್ಟು 400 ಜನರನ್ನು ಸ್ವದೇಶಕ್ಕೆ ಕರೆ ತಂದ ಭಾರತ

ಕಾಬೂಲ್ : ತಾಲಿಬಾನ್ ಕಾಬೂಲನ್ನು ಆಕ್ರಮಿಸಿಕೊಂಡ ಬಳಿಕ ಇಲ್ಲಿಯವರೆಗೆ ಒಟ್ಟು 400 ಮಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ. ಅವರಲ್ಲಿ 329 ಭಾರತೀಯರು, ಇಬ್ಬರು ಅಫ್ಘಾನ್ ಶಾಸಕರು ಹಾಗು ಅಫ್ಘಾನ್ ಪ್ರಜೆಗಳು ಸೇರಿದ್ದಾರೆ. ಇಂದು...

ಅಫ್ಘಾನ್ ಪತನ, ತಾಲಿಬಾನ್ 2.0 ಮತ್ತು ಭಾರತ

"ಯುದ್ಧ ಕೊನೆಗೊಂಡಿದೆ, ನಮ್ಮ ನಾಯಕರು ಎಲ್ಲರನ್ನೂ ಕ್ಷಮಿಸಿದ್ದಾರೆ.." ಇದು ಅಫ್ಘಾನಿಸ್ತಾನದ 33 ಪ್ರಾಂತ್ಯಗಳನ್ನು ವಶಪಡಿಸಿ ಅಫ್ಘಾನ್ ಸರಕಾರವನ್ನು ಕೆಡವಿದ ಬಳಿಕ ತಾಲಿಬಾನ್ ಉಗ್ರ ಸಂಘಟನೆ ಪತ್ರಿಕಾಗೋಷ್ಠಿ ನಡೆಸಿ ನೀಡಿದ ಹೇಳಿಕೆ. ಅಂದರೆ ಇನ್ನು...

ತಾಲಿಬಾನಿನಿಂದ ಬಂತು ಮೊದಲ ಫತ್ವಾ: ಶಾಲೆಯಲ್ಲಿ ಹುಡುಗಿಯರು ಹುಡುಗರ ಕ್ಲಾಸಿನಲ್ಲಿ ಕುಳಿತುಕೊಳ್ಳುವಂತಿಲ್ಲ

ಕಾಬೂಲ್: ತಾಲಿಬಾನ್ ಅಫ್ಘಾನ್ ವಹಿಸಿಕೊಂಡ ಬಳಿಕ ಮೊದಲ ಫತ್ವಾ ಹೊರಡಿಸಿದ್ದು ಶಾಲಾ ಕಾಲೇಜುಗಳಲ್ಲಿ ಸಹಶಿಕ್ಷಣವನ್ನು ನಿರ್ಬಂಧಿಸಲಾಗಿದೆ. ಇನ್ನು ಮೇಲೆ ಹುಡುಗಿಯರು ಹುಡುಗರ ಕ್ಲಾಸಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಈ ಬಗ್ಗೆ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ತಾಲಿಬಾನ್...

ಅಫ್ಘಾನಿಸ್ತಾನಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಿದ ಅಮೇರಿಕ

ವಾಷಿಂಗ್ಟನ್ : ಅಮೇರಿಕ ಅಧ್ಯಕ್ಷ ಬಿಡೆನ್ ನೇತೃತ್ವದ ಆಡಳಿತವು ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ತಾಲಿಬಾನ್ ಅಫ್ಘಾನ್ ದೇಶದ ಮೇಲೆ ಹಿಡಿತ ಸಾಧಿಸಿದ ಮೂರು ದಿನಗಳ...