Tag: Ahmedabad Serial blast 2008

spot_imgspot_img

2008ರ ಅಹಮದಾಬಾದ್‌ ಸರಣಿ ಸ್ಫೋಟ: 38 ಮಂದಿಗೆ ಗಲ್ಲು ಶಿಕ್ಷೆ, 11 ಮಂದಿಗೆ ಜೀವಾವಧಿ

ಅಹ್ಮದಾಬಾದ್: 56 ಮಂದಿ ಮುಗ್ಧ ಜನಗಳನ್ನು ಆಹುತಿ ಪಡೆದ, 200ಕ್ಕೂ ಅಧಿಕ ಮಂದಿಯನ್ನು ಗಂಭೀರವಾಗಿ ಗಾಯಗೊಳಿಸಿದ 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಶುಕ್ರವಾರ ಒಟ್ಟು 49 ಅಪರಾಧಿಗಳಲ್ಲಿ 38...