Tag: Assam

spot_imgspot_img

ಅಸ್ಸಾಂ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಆಶಿಕುಲ್ ಇಸ್ಲಾಂ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಸಾವು

ಗುಹಾವಟಿ: ಕಳೆದ ವಾರ ಅಸ್ಸಾಂನ ನಗಾಂವ್‌ನ ಬಟದ್ರವಾ ಪೊಲೀಸ್ ಠಾಣೆಯನ್ನು ಮುಸ್ಲಿಂ ದುಷ್ಕರ್ಮಿಗಳು ಸುಟ್ಟುಹಾಕಿದ ಪ್ರಕರಣದಲ್ಲಿ ಗುಂಪನ್ನು ಪ್ರಚೋದಿಸಿದ ಪ್ರಮುಖ ಆರೋಪಿ ಸೋಮವಾರ ಮುಂಜಾನೆ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ...

ಫೇಸ್ಬುಕ್’ನಲ್ಲಿ ತಾಲಿಬಾನ್ ಪರ ಪೋಸ್ಟ್, ಭಾರತದ ದೂಷಣೆ: ಅಸ್ಸಾಂನಲ್ಲಿ 14 ಮಂದಿ ಬಂಧನ

ಗುವಾಹಟಿ : ಅಫ್ಘಾನಿಸ್ತಾನದ ತಾಲಿಬಾನ್ ಉಗ್ರ ಸಂಘಟನೆ ಬೆಂಬಲಿಸಿ, ಭಾರತವನ್ನು ದೂಷಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಒಟ್ಟು 14 ಮಂದಿ ದೇಶದ್ರೋಹಿಗಳನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ ಮೆಡಿಕಲ್ ವಿದ್ಯಾರ್ಥಿಯೂ ಸೇರಿದ್ದಾನೆ. ಬಂಧಿತರನ್ನು ಮೌಲಾನಾ...