Tag: August GST

spot_imgspot_img

1 ಲಕ್ಷ ಕೋಟಿ ದಾಟಿದ ಆಗಸ್ಟ್ ತಿಂಗಳ ಜಿ.ಎಸ್.ಟಿ ಸಂಗ್ರಹ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸರಕು ಸೇವಾ ತೆರಿಗೆ ಸಂಗ್ರಹ(GST) 1.12 ಲಕ್ಷ ಕೋಟಿ ಆಗಿದೆ. ಇದನ್ನು ಭಾರತದ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿದಿರುವ ಸೂಚನೆ ಎನ್ನಬಹುದು. 2020ರ ಆಗಸ್ಟ್ ನಲ್ಲಿ ಸುಮಾರು 86,000...