Tag: Azaan Mike

spot_imgspot_img

ಆಜಾನ್ ಮೈಕ್ ಸಂಘರ್ಷ: ಮೈಕ್ ಬಳಕೆಗೆ ಅನುಮತಿ ಪಡೆಯಲು 15 ದಿನದ ಡೆಡ್ ಲೈನ್ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ಅಜಾನ್ ಮೈಕ್ ಬಳಕೆ ಸಂಘರ್ಷಕ್ಕೆ ತೆರೆ ಎಳೆಯಲು ಕೊನೆಗೂ ರಾಜ್ಯ ಸರಕಾರ ಮುಂದಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿರುವವರು ಅರ್ಜಿ ಹಾಕಿ ಅನುಮತಿ ಪಡೆಯಬೇಕು ಎಂದು ಹೇಳಿದೆ. ಅದಕ್ಕಾಗಿ...

ಆಜಾನ್ ಮೈಕ್ ವಿರುದ್ಧ ಹಿಂದೂಗಳ ಸಮರ: ಇಂದು ಮುಂಜಾನೆ ಆಜಾನ್ ಸಮಯಕ್ಕೆ ದೇಗುಲಗಳಲ್ಲಿ ಮೊಳಗಿತು ಸುಪ್ರಭಾತ, ಭಕ್ತಿಗೀತೆ

ಬೆಂಗಳೂರು: ಮಸೀದಿಗಳಲ್ಲಿ ಮೈಕ್ ಮೂಲಕ ಆಜಾನ್ ಕೂಗುವುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎದ್ದಿರುವ ಹೊರಾಟ ತೀವ್ರಗೊಂಡಿದ್ದು ಇದೀಗ ಹಿಂದೂಗಳು ಇದಕ್ಕೆ ಪ್ರತಿತಂತ್ರವನ್ನು ಹೂಡಿದ್ದಾರೆ. ಹಿಂದೂ ಬಾಂಧವರು ಹಾಗು ಹಿಂದೂ ಪರ...