Tag: Bangalore news

spot_imgspot_img

ಬೆಂಗಳೂರು ರಾಮೇಶ್ವರಂ ಕೆಫೆಯಲ್ಲಿ ಆಗಿರುವುದು ಬಾಂಬ್ ಸ್ಫೋಟ: ಡಿಜಿಪಿಯಿಂದ ಕನ್ಫರ್ಮ್

ಬೆಂಗಳೂರು:ಬೆಂಗಳೂರಿನ ಜನಪ್ರಿಯ ಹೋಟೆಲ್ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟವನ್ನು ಬಾಂಬ್ ಸ್ಫೋಟ ಎಂದು ಡಿಜಿಪಿ ಅಲೋಕ್ ಮೋಹನ್ ಅವರು ಸ್ಪಷ್ಟ ಪಡಿಸಿದ್ದು ಈ ಕುರಿತು ತನಿಖೆ ನಡೆಯುತ್ತಿದ್ದು ಘಟನೆ ಹಿಂದಿರುವವರನ್ನು ಅತಿ...

51 ಕೋಟಿ ರೂ. ತೆರಿಗೆ ಬಾಕಿ: ಬೆಂಗಳೂರಿನ ಮಂತ್ರಿ ಮಾಲ್​ಗೆ ಬೀಗ

ಬೆಂಗಳೂರು: ತೆರಿಗೆ ಬಾಕಿಗಾಗಿ ಸದಾ ಸುದ್ದಿಯಾಗುತ್ತಿರುವ ಮಂತ್ರಿ ಮಾಲ್ ಇಂದು ಮತ್ತೆ ಅದೇ ವಿಷಯಕ್ಕೆ ಸುದ್ದಿಯಾಗಿದೆ. 51 ಕೋಟಿ ರೂಪಾಯಿ ತೆರಿಗೆ ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)...

ಬೊಲೆರೋದ ವೃದ್ಧ ಚಾಲಕನನ್ನು ಕಿ.ಮೀ ಗಟ್ಟಲೆ ಎಳೆದೊಯ್ದ ಬೈಕ್ ಸವಾರ ಸಾಹಿಲ್: ಬೆಂಗಳೂರಿನಲ್ಲೊಂದು ಹೇಯ ಕೃತ್ಯ

ಬೆಂಗಳೂರು: ಬೈಕ್ ಸವಾರನೊಬ್ಬ ವೃದ್ಧರೊಬ್ಬರನ್ನು ಕಿಲೋ ಮೀಟರ್ ಗಟ್ಟಲೆ ರಸ್ತೆಯಲ್ಲಿ ಎಳೆದೊಯ್ದ ಹೇಯ ಹಾಗು ಭಯಾನಕ ಘಟನೆಗೆ ಇಂದು ಬೆಂಗಳೂರು ಸಾಕ್ಷಿಯಾಗಿದೆ. ದೆಹಲಿಯಲ್ಲಿ ಯುವತಿಯೊಬ್ಬಳನ್ನು ೧೨ ಕಿಲೋ ಮೀಟರ್ ಎಳೆದೊಯ್ದು ಕೊಂದ ಘಟನೆ...

ಬಿಎಂಟಿಸಿ ಬೆಂಗಳೂರು: ಮುಸ್ಲಿಂ ಸಿಬ್ಬಂದಿ ಟೋಫಿ ಧರಿಸುವುದನ್ನು ವಿರೋಧಿಸಿ ಹಿಂದೂ ಸಿಬ್ಬಂದಿಯಿಂದ ಕೇಸರಿ ಶಾಲು ಧರಿಸಿ ಪ್ರತಿಭಟನೆ

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿವಾದ ಸಂದರ್ಭ ತರಗತಿಯೊಳಗೆ ಹಿಜಾಬ್ ಧರಿಸುವುದನ್ನು ವಿರೋಧಿಸಿ ಉಳಿದ ವಿದ್ಯಾರ್ಥಿಗಳು ಕೆಸರು ಶಾಲು ಧರಿಸಿ ಪ್ರತಿಭಟಿಸಿದಂತೆ ಇದೀಗ ಅಂತಹುದೇ ಪ್ರತಿಭಟನೆ ಬೆಂಗಳೂರು ನಗರ ಸಾರಿಗೆ ಸಂಸ್ಥೆ...

ದೆಹಲಿ ರೈತ ಹೋರಾಟದಲ್ಲಿ ಹಗರಣ ಆರೋಪ: ಸ್ಪಷ್ಟನೆ ನೀಡಲು ಬೆಂಗಳೂರಿಗೆ ಬಂದ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ

ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ರೈತ ನಾಯಕ ಬಯಲಾದ ಬೆನ್ನಲ್ಲೇ ದೆಹಲಿ ರೈತ ಹೋರಾಟದ ಮೇಲೂ ಹಣ ಪಡೆದ ಆರೋಪ ಎದುರಾಗಿತ್ತು. ಹಾಗಾಗಿ ದೆಹಲಿ ರೈತ ಹೋರಾಟ ನಿಲ್ಲಿಸಲು ಹಣ ಕೇಳಿದ ಆರೋಪಗಳಿಗೆ ಸಂಬಂಧಿಸಿದಂತೆ...

ಬೆಂಗಳೂರಿನ ಈ ಶಾಲೆಯಲ್ಲಿ ಪ್ರತಿಯೊಬ್ಬರೂ ಬ್ಯಾಗ್‌ಗಳಲ್ಲಿ ಬೈಬಲ್‌ ಕೊಂಡೋಗುವುದು ಕಡ್ಡಾಯವಾಗಿದೆ: ನಿಕೃಷ್ಟ ಮಟ್ಟಕ್ಕೆ ಮತ ಪ್ರಚಾರ

ಬೆಂಗಳೂರು: ಬೆಂಗಳೂರಿನ ಶಾಲೆಯೊಂದು ವಿದ್ಯಾರ್ಥಿಗಳು ಶಾಲೆಗೆ ಬೈಬಲ್ ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸಿದೆ. ಬೆಂಗಳೂರಿನ ಕ್ಲಾರೆನ್ಸ್ ಶಾಲೆಯ ಹೊಸ ನಿರ್ದೇಶನವು ಬಲಪಂಥೀಯ ಗುಂಪುಗಳಿಂದ ತೀವ್ರ ವಿರೋಧವನ್ನು ಎದುರಿಸುತ್ತಿದೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆ. ವಿದ್ಯಾರ್ಥಿಗಳ ಇಚ್ಛೆಗೆ...