Tag: Co Education

spot_imgspot_img

ಸಹ ಶಿಕ್ಷಣದಿಂದಾಗಿ ಮುಸ್ಲಿಂ ಹುಡುಗಿಯರು ಇಸ್ಲಾಂನಿಂದ ದೂರ ಸರಿಯುತ್ತಿದ್ದಾರೆ: ಜಮಿಯತ್ ಉಲೇಮಾ-ಎ-ಹಿಂದ್ ವಿವಾದಾತ್ಮಕ ಹೇಳಿಕೆ

ದೆಹಲಿ: ಸಹ ಶಿಕ್ಷಣ ವ್ಯವಸ್ಥೆಯಿಂದಾಗಿ ಮುಸ್ಲಿಂ ಹುಡುಗಿಯರು ತಮ್ಮ ಧರ್ಮವಾದ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದಾರೆ ಅಥವಾ ತ್ಯಜಿಸುತ್ತಿದ್ದಾರೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಪ್ರತಿಪಾದಿಸಿದೆ. ಹಾಗು ತಾವು ಸಹ-ಶಿಕ್ಷಣಕ್ಕೆ ವಿರುದ್ಧವಾಗಿದ್ದೇವೆ ಎಂದು ಜಮಿಯತ್ ಉಲೇಮಾ-ಎ-ಹಿಂದ್...