Tag: Cricket

spot_imgspot_img

ಮೊದಲ ಏಕದಿನ: ದೊಡ್ಡ ಮೊತ್ತದ ಆಟದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 12 ರನ್ನುಗಳ ವೀರೋಚಿತ ಜಯ

ಹೈದರಾಬಾದ್: ಪ್ರವಾಸೀ ನ್ಯೂಜಿಲ್ಯಾಂಡ್ ತಂಡದೆದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ದೊಡ್ಡ ಮೊತ್ತ ಪೇರಿಸಿಯೂ ಹೋರಾಟದ ಮೂಲಕ ವೀರೋಚಿತ ಜಯ ದಾಖಲಿಸಿದೆ. ಮೊದಲ ಏಕದಿನವನ್ನು 12 ರನ್ನುಗಳಿಂದ ಜಯಿಸಿದ ಭಾರತ ಸರಣಿಯಲ್ಲಿ...

ವಿರಾಟ ದರ್ಶನಕ್ಕೆ ತಲೆಬಾಗಿದ ಶ್ರೀಲಂಕಾ: ಮೊದಲ ಏಕದಿನದಲ್ಲಿ ಭಾರತಕ್ಕೆ 67 ರನ್‌ ಅಮೋಘ ಜಯ

ಗುವಾಹಟಿ: ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ ತಂಡ ಪ್ರವಾಸಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 67 ರನ್‌ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಗುವಾಹಟಿಯಲ್ಲಿ ಇಂದು (ಮಂಗಳವಾರ)...

ಟಿ-20 ವಿಶ್ವಕಪ್: ದ. ಆಫ್ರಿಕಾಗೆ ಸೋಲುಣಿಸಿದ ಕ್ರಿಕೆಟ್ ಶಿಶು ನೆದರ್ಲೆಂಡ್; ಭಾರತ ಸೆಮಿಫೈನಲ್ ಗೆ ಲಗ್ಗೆ

ಆಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಸಂಭಾವ್ಯ ತಂಡ ಎಂದೇ ಪರಿಗಣಿತವಾಗಿದ್ದ ಹಾಗು ಅದಕ್ಕೆ ತಕ್ಕುದಾಗಿಯೇ ಆಡಿದ್ದ ದ. ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು 13 ರನ್ನುಗಳಿಂದ ಹೀನಾಯವಾಗಿ...

ಅತ್ಯಾಚಾರ ಆರೋಪ: ಶ್ರೀಲಂಕಾ ಸ್ಟಾರ್ ಕ್ರಿಕೆಟರ್ ಧನುಷ್ಕಾ ಗುಣತಿಲಕ ಆಸ್ಟ್ರೇಲಿಯಾದಲ್ಲಿ ಬಂಧನ

ಸಿಡ್ನಿ: ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಅತ್ಯಾಚಾರ ಆರೋಪದಲ್ಲಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ಗುಣತಿಲಕ ಮೇಲೆ ಒಪ್ಪಿಗೆಯಿಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗ...

ಟಿ20 ವಿಶ್ವಕಪ್: ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ, ಭಾರತಕ್ಕೆ 5 ರನ್ ರೋಚಕ ಜಯ

ಅಡಿಲೇಡ್: ಟಿ20 ವಿಶ್ವಕಪ್ ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಕಾಟದ ಹೊರತಾಗಿಯೂ ಭಾರತ ತಂಡ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಭಾರತಕ್ಕೆ ಠಕ್ಕರ್ ಕೊಡುವಂತೆ ಆಡಿದ ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ ಗೆಲುವಾಗಿ...

ಟಿ20 ವಿಶ್ವಕಪ್’ನಲ್ಲಿ ಮತ್ತೆ ಅಚ್ಚರಿಯ ಫಲಿತಾಂಶ: ಪಾಕಿಸ್ತಾನವನ್ನು ಪುಡಿಗಟ್ಟಿದ ಜಿಂಬಾಬ್ವೆಗೆ ರೋಚಕ 1 ರನ್ ಜಯ

ಪರ್ತ್ : ಆಸ್ಟ್ರೇಲಿಯಾದ ಪರ್ತ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ಹಾಗು ಜಿಂಬಾಬ್ವೆ ತಂಡಗಳ ನಡುವಿನ ಹಣಾಹಣಿ ರೋಚಕವಾಗಿ ಅಂತ್ಯ ಕಂಡಿದ್ದು ಅಚ್ಚರಿಯ ಫಲಿತಾಂಶದಲ್ಲಿ ಜಿಂಬಾಬ್ವೆ ಪಾಕಿಸ್ತಾನವನ್ನು 1 ರನ್ನಿನಿಂದ...