Tag: Dengue fever

spot_imgspot_img

ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ: 10 ದಿನದಲ್ಲಿ 32ಕ್ಕೂ ಅಧಿಕ ಮಕ್ಕಳ ಸಾವು

ಲಕ್ನೋ: ಉತ್ತರಪ್ರದೇಶದ ಫಿರೋಜಾಬಾದ್ ಪ್ರಾಂತ್ಯದಲ್ಲಿ ನಿಗೂಢ ಜ್ವರವೊಂದು ಕಾಣಿಸಿಕೊಂಡಿದ್ದು ಕಳೆದ 10 ದಿವಸಗಳಲ್ಲಿ 32ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿದ್ದಾರೆ. ಈ ಜ್ವರವು ಹೆಚ್ಚುಕಡಿಮೆ ಡೆಂಗ್ಯೂವಿನ ಲಕ್ಷಣ ಹೊಂದಿದ್ದು ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ. ರಾಷ್ಟ್ರೀಯ ರೋಗ...