Tag: Hejamadi Toll Gate

spot_imgspot_img

ಸುರತ್ಕಲ್ ಟೋಲ್ ರದ್ದಿನಿಂದ ಹೆಜಮಾಡಿಯಲ್ಲಿ ಕಟ್ಟಬೇಕು ಎರಡು ಪಟ್ಟು ಶುಲ್ಕ: ಡಿ. 1ರಿಂದ ಜಾರಿ, ಗಾಯದ ಮೇಲೆ ಬರೆ ಎಳೆದವರಾರು?

ಮಂಗಳೂರು: ಸುರತ್ಕಲ್ ಟೋಲ್ ರದ್ದು ಮಾಡುತ್ತೇವೆ ಎಂದು ಹೇಳಿ ಇದೀಗ ಮಂಗಳೂರ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಹೆಜಮಾಡಿಯಲ್ಲಿ ಟೋಲ್ ಶುಲ್ಕವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಏರಿಸಲಾಗಿದೆ. ಡಿ. 1ರಿಂದ ಅನ್ವಯವಾಗುವಂತೆ ಸುರತ್ಕಲ್‌...