Tag: Hijab row

spot_imgspot_img

ಹಿಜಾಬ್‌ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ತಂದೆಯ ಹೋಟೆಲ್ ಮೇಲೆ ಕಲ್ಲು ತೂರಾಟ, ಅಣ್ಣನಿಗೆ ಗಾಯ

ಉಡುಪಿ: ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಪ್ರತಿಭಟನೆ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದ 6 ವಿದ್ಯಾರ್ಥಿನಿಯರ ಗುಂಪಿನ ಹಜ್ರಾ ಶಿಫಾ ಎಂಬಾಕೆಯ ತಂದೆಯ ಹೋಟಲ್ ಮೇಲೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ...

ನಿರ್ಬಂಧ ಇಲ್ಲ ಎಂದ ಮಾತ್ರಕ್ಕೆ ರಿವಾಲ್ವರ್ ಅನ್ನು ಕೂಡ ಶಾಲೆಗೆ ತರಬಹುದೇ: ಹಿಜಾಬ್ ಪರ ವಕೀಲರಿಗೆ ಜಡ್ಜ್ ಪ್ರಶ್ನೆ

ಬೆಂಗಳೂರು: ಕಾಲೇಜು ನಿಯಮದಲ್ಲಿ ಹಿಜಾಬ್ ಅನ್ನು ಧರಿಸಬಾರದು ಎಂದು ಎಲ್ಲೂ ಕೂಡ ಉಲ್ಲೇಖಿಸಿಲ್ಲ ಎಂಬ ಹಿಜಾಬ್ ಪರ ವಕೀಲರ ವಾದಕ್ಕೆ ಮರು ಪ್ರಶ್ನೆ ಹಾಕಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್...

ಹಿಜಾಬ್ ಕೇಸು: ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಸಮವಸ್ತ್ರ ನಿಯಮವಿದ್ದರೂ ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗೆ...

ಅನೋನ್ಯ ಗೆಳತಿಯರಾಗಿದ್ದ ಅವರ ನಡವಳಿಕೆಯು ಸಿಎಫ್ಐ ಸಂಪರ್ಕದ ನಂತರ ಸಂಪೂರ್ಣ ಬದಲಾಯಿತು: ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ಸ್ನೇಹಿತೆಯರ ಮಾತು

ಉಡುಪಿ: ಹಿಜಾಬ್ ಧರಿಸಿ ಬಂದು ಪ್ರತಿಭಟನೆ ಆರಂಭಿಸುವಾಗಿನ ಅವರ ನಡವಳಿಕೆಗೂ ಈ ಹಿಂದೆ ನಮ್ಮ ಗೆಳತಿಯರಾಗಿದ್ದಾಗ ಇದ್ದ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿತ್ತು ಎಂದು ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಟನಾನಿರತ ಮುಸ್ಲಿಂ...