Tag: Hijab

spot_imgspot_img

ಹಿಜಾಬ್ ನಿಷೇಧ: ಮಂಗಳೂರು ಕಾಲೇಜಿನಿಂದ ಟಿಸಿ ಕೇಳಿರುವ 5 ಮುಸ್ಲಿಂ ವಿದ್ಯಾರ್ಥಿನಿಯರು

ಮಂಗಳೂರು: ಹಿಜಾಬ್ ನಿಷೇಧದ ಕಾರಣ ಹೈಕೋರ್ಟಿನ ತೀರ್ಪಿನ ನಂತರವೂ ವಿವಾದ್ ಎಬ್ಬಿಸಿದ್ದ ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ವರ್ಗಾವಣೆ ಪ್ರಮಾಣಪತ್ರ(ಟಿಸಿ) ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಕೇಳಿಕೊಂಡಿದ್ದಾರೆ....

ಪರೀಕ್ಷೆಗಿಂತ ಹಿಜಾಬ್ ಮೇಲು ಎಂದು ಬಳ್ಳಾರಿಯಲ್ಲಿ 10 ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಗೈರು

ಬಳ್ಳಾರಿ: ಹಿಜಾಬ್ ನಿಷೇಧಿಸಿದ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ 10 ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿದ್ದರು. ಪರೀಕ್ಷೆಗಿಂತಲೂ ಹಿಜಾಬ್ ಮೇಲು ಎಂದು ಆ 10 ಮಂದಿ ಮೊದಲ ದಿನದ ಕನ್ನಡ...

ತರಗತಿಯೊಳಗೆ ಹಿಜಾಬ್ ಬೇಕೆಂದು ಪ್ರತಿಭಟನೆ: ತುಮಕೂರು ಕಾಲೇಜಿನ 15 ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್

ತುಮಕೂರು: ಹಿಜಾಬ್ ಕುರಿತು ಹಾಯ್ ಕೋರ್ಟ್ ಮಧ್ಯಂತರ ಆದೇಶ ಇದ್ದರೂ ಡೋಂಟ್ ಕೇರ್ ಅನ್ನುತ್ತಾ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಬಿಡಬೇಕು ಎಂದು ಪ್ರತಿದಿನ ಕಾಲೇಜು ಮುಂದೆ ಪ್ರತಿಭಟನೆ ನಡೆಸುತ್ತಿದ್ದ ತುಮಕೂರಿನ ಸರ್ಕಾರಿ...

ಶಾಲೆ ಬಿಡ್ತೀವಿ, ಹಿಜಾಬ್ ಬಿಡಲ್ಲ ಎಂದ ಶಿವಮೊಗ್ಗದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಶಿವಮೊಗ್ಗ: ಶಿಕ್ಷಣಕ್ಕಿಂತ ತಮ್ಮ ಮತವೇ ಹೆಚ್ಚು ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಾಲೆ ಬೇಕಾದರೆ ಬಿಡುತ್ತೇವೆ ಆದರೆ ಹಿಜಾಬ್ ತೆಗೆಯುವುದಿಲ್ಲ ಎಂದು ಶಿವಮೊಗ್ಗದಲ್ಲಿ...

ಕುರಾನ್ ಪ್ರಕಾರ ಹಿಜಾಬ್ ಮಹಿಳೆಯರ ಡ್ರೆಸ್ ಕೋಡ್‌ಗೆ ಸಂಬಂಧಿಸಿಲ್ಲ; ಇಸ್ಲಾಂಗೆ ಹಿಜಾಬ್ ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

ತಿರುವನಂತಪುರಂ: ಸಿಖ್ ಧರ್ಮದಲ್ಲಿ ಪೇಟ ಅವರ ಧಾರ್ಮಿಕ ಭಾಗವಾಗಿರುವಂತೆ ಹಿಜಾಬ್ ಇಸ್ಲಾಂನ ಭಾಗವಲ್ಲ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಕುರಾನ್‌ನಲ್ಲಿ ಏಳು ಬಾರಿ ಹಿಜಾಬ್ ಅನ್ನು ಉಲ್ಲೇಖಿಸಲಾಗಿದೆ, ಆದರೆ...

ಉಡುಪಿ: ಹಿಜಾಬ್ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಇನ್ನು ಮುಂದೆ ಆನ್ಲೈನ್ ಕ್ಲಾಸು

ಉಡುಪಿ: ಸರಕಾರೀ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಈ ಹಿಂದೆ ಅನುಸರಿಸ್ಕೊಂಡು ಬಂದಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆಯೇ ಹಾಜರಾಗಬೇಕು. ಒಂದು ವೇಳೆ ಪ್ರತಿಭಟನಾನಿರತ ೬ ಮಂದಿ ವಿದ್ಯಾರ್ಥಿನಿಯರು ಅದಕ್ಕೆ ಒಪ್ಪದೇ ಇದ್ದಲ್ಲಿ ಅವರುಗಳಿಗೆ ಪ್ರತ್ಯೇಕ...