Tag: Himachal Pradesh

spot_imgspot_img

ಹಿಮಾಚಲ ಪ್ರದೇಶದಲ್ಲಿ ಕೈಗೆ ಮುಖಭಂಗ: ಅಡ್ಡಮತದಾನದಿಂದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿಗೆ ಸೋಲು

ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಅಡ್ಡಮತದಾನದಿಂದಾಗಿ ಸೋಲಾಗಿದ್ದು 40 ಶಾಸಕರನ್ನು ಹೊಂದಿದ್ದರೂ ಗೆಲ್ಲಲಾರದೆ ಮುಖಭಂಗ ಅನುಭವಿಸಿದೆ. ಕೇವಲ 25 ಶಾಸಕರನ್ನು ಹೊಂದಿರುವ ಬಿಜೆಪಿ ಜಯಭೇರಿ ಬಾರಿಸಿದೆ. ಕೈ ಶಾಸಕರು ಮಾಡಿದ...