Tag: Hindu Temples

spot_imgspot_img

ಬದಲಾವಣೆಯತ್ತ ಭಾರತೀಯ ಯುವ ಜನತೆ: ಗೋವಾ-ಮನಾಲಿ ಅಲ್ಲ, ಈಗ ಅಯೋಧ್ಯೆ-ವಾರಣಾಸಿ ಸಂದರ್ಶಕರ ಹಾಟ್‌ಸ್ಪಾಟ್

ಅಯೋಧ್ಯೆ: ಭಾರತ ಸಾಂಸ್ಕೃತಿಕ ಪುನರುಜ್ಜೀವನದತ್ತ ಸಾಗುತ್ತಿದ್ದು ಇಲ್ಲಿನ ಯುವ ಜನತೆ ವಿಶೇಷ ಸಂದರ್ಭಗಳಲ್ಲಿ ಗೋವ, ಮನಾಲಿ, ಮಸ್ಸೂರಿ, ಊಟಿಗಳಿಗೆ ಹೋಗುತ್ತಿದ್ದವರು ಈಗ ಹಿಂದೂ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳಲ್ಲಿ ದರ್ಶನ, ಅಧ್ಯಾತ್ಮದ ಅನುಭವಕ್ಕೆ ಆದ್ಯತೆ...

ಮಳಲಿ ಮಸೀದಿ ವಿವಾದ: ಮಸೀದಿ ಅರ್ಜಿ ತಿರಸ್ಕರಿಸಿ ಹಿಂದೂ ಪರ ಅರ್ಜಿ ಪುರಸ್ಕರಿಸಿದ ಕೋರ್ಟ್

ಮಂಗಳೂರು: ದರ್ಗಾ ಕೆಡವುವಾಗ ಹಿಂದೂ ದೇಗುಲದ ಕುರುಹುಗಳು ಪತ್ತೆಯಾದ ಬಳಿಕ ವಿವಾದದ ಕೇಂದ್ರ ಬಿಂದುವಾದ ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಹಿಂದೂ ದೇಗುಲದ ಕುರುಹುಗಳು...

ಮಳಲಿ ದರ್ಗಾ ಜಾಗದಲ್ಲಿ ಹಿಂದೂ ದೇಗುಲ ನಾಶವಾಗಿದೆ: ತಾಂಬೂಲ ಪ್ರಶ್ನೆಯಲ್ಲಿ ದೇವ ಸಾನಿಧ್ಯದ ಸ್ಪೋಟಕ ಅಂಶ ಬಹಿರಂಗ

ಮಂಗಳೂರು: ಮಂಗಳೂರಿನ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ಈ ಹಿಂದೆ ಹಿಂದೂ ದೇವಾ ಸಾನಿಧ್ಯವಿದ್ದ ಜಾಗವಾಗಿತ್ತು ಎಂದು ಕೇರಳದ ತಂತ್ರಿಗಳು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಬಹಿರಂಗಗೊಂಡಿದೆ....

ದೇವಸ್ಥಾನ ಹೋಲುವ ಮಳಲಿ ದರ್ಗಾ: ತಾಂಬೂಲ ಪ್ರಶ್ನೆಗೆ ವಿ.ಎಚ್.ಪಿ ನಿರ್ಧಾರ: ದರ್ಗಾ ಪರಿಶೀಲಿಸಿದ ಕೇರಳ ತಂತ್ರಿಗಳು

ಮಳಲಿ/ಮಂಗಳೂರು: ಮಳಲಿಯಲ್ಲಿರುವ ದರ್ಗಾವನ್ನು ಇತ್ತೀಚಿಗೆ ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನವನ್ನು ಹೋಲುವ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಹಿನ್ನಲೆ ತಿಳಿಯುವ ನಿಟ್ಟಿನಲ್ಲಿ ಕೇರಳದ ಪ್ರಸಿದ್ಧ ತಂತ್ರಿಗಳಿಂದ ತಾಂಬೂಲ ಪ್ರಶ್ನೆ ಮೊರೆ ಹೋಗಲು ವಿಶ್ವ ಹಿಂದೂ...

ಜ್ಞಾನವಾಪಿ ಮಸೀದಿ ಸರ್ವೆ: ಮಸೀದಿ ಕೊಳದಲ್ಲಿ ಕಂಡು ಬಂದ ಶಿವಲಿಂಗ; ಆವರಣವನ್ನು ಸೀಲ್ ಮಾಡಲು ಆದೇಶ

ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆ ಸಂದರ್ಭ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಇದು ಹಿಂದುಗಳಿಗೆ ದೊರಕಿದ ಜಯ ಎಂದೇ ಪರಿಗಣಿಸಲ್ಪಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆ ಪ್ರಶ್ನಿಸಿ ಮುಸ್ಲಿಂ ಮುಖಂಡರು ಸಲ್ಲಿಸಲಾಗಿರುವ...

ವಿವಾದಿತ ಜ್ಞಾನವಾಪಿ ಮಸೀದಿ: ಎರಡನೇ ದಿನವೂ ಸಮೀಕ್ಷೆ ಮುಂದುವರಿಕೆ, ಸ್ಥಳದಲ್ಲಿ ಹೆಚ್ಚುವರಿ ಭದ್ರತೆ

ವಾರಾಣಸಿ: ಸ್ಥಳೀಯ ನ್ಯಾಯಾಲಯ ನೇಮಿಸಿದ ವಿಡಿಯೋ ಸರ್ವೇಕ್ಷಣಾ ಸಮಿತಿಯು ಸತತ ಎರಡನೇ ದಿನವೂ ಸಮೀಕ್ಷೆ ಆರಂಭಿಸಿರುವ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಕೀಲರು ಹಾಗೂ ಅರ್ಜಿದಾರ ಹಿಂದೂಗಳ ಪ್ರತಿನಿಧಿಗಳು...