Tag: India

spot_imgspot_img

ನಾನು ಕ್ರಿಶ್ಚಿಯನ್, ನಾನು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವುದಿಲ್ಲ: ಶಾಲಾ ಮುಖ್ಯೋಪಾಧ್ಯಾಯಿನಿಯಿಂದ ನಕ್ರಾ

ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಹಾಗೂ ಧ್ವಜವಂದನೆ ಸಲ್ಲಿಸಲು ನಿರಾಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ, ಮುಖ್ಯೋಪಾಧ್ಯಾಯಿನಿ ತ್ರಿವರ್ಣ ಧ್ವಜಕ್ಕೆ ವಂದನೆ...

ಕಾಮನ್ವೆಲ್ತ್ ಗೇಮ್ಸ್ 2022: ಮತ್ತೊಂದು ಚಿನ್ನ ಗೆದ್ದ ಜೆರೆಮಿ, ಭಾರತದ ಪದಕ ಪಟ್ಟಿ 5ಕ್ಕೆ ಏರಿಕೆ

ಬರ್ಮಿಂಗ್ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು ವೆಯ್ಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕ ಗಳಿಕೆಯನ್ನು 5ಕ್ಕೆ ಏರಿಸಿದ್ದಾರೆ. 67ಕೆಜಿ ವಿಭಾಗದ ಭಾರ ಎತ್ತುವ...

ಪ್ರವಾದಿ ಇಂದು ಬದುಕಿದ್ದರೆ ಈ ಮತಾಂಧ ಮುಸ್ಲಿಮರ ಹುಚ್ಚುತನ ನೋಡಿ ಬೆಚ್ಚಿ ಬೀಳುತ್ತಿದ್ದರು: ತಸ್ಲೀಮಾ ನಸ್ರಿನ್

ನವದೆಹಲಿ: ವಿಶ್ವದಾದ್ಯಂತ ಮುಸ್ಲಿಂ ದೇಶಗಳಲ್ಲಿ ಪ್ರವಾದಿ ಹೇಳಿಕೆ ಕುರಿತ ಪ್ರತಿಭಟನೆ ಹಾಗು ಭಾರತದಲ್ಲಿ ಮತಾಂಧರು ನಡೆಸುತ್ತಿರುವ ಹುಚ್ಚಾಟಗಳನ್ನು ನೋಡಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ದಿಗ್ಭ್ರಮೆ ವ್ಯಕತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಒಂದು ವೇಳೆ...

ವಿಶ್ವಗುರು ಭಾರತ ಎನ್ನುತ್ತಾ ಅರಬ್ ರಾಷ್ಟ್ರಗಳ ಮುಂದೆ ಮಂಡಿಯೂರೋ ಗತಿ ಯಾಕೆ?: ದೇಶದ ಅತೀ ದೊಡ್ಡ ರಾಜತಾಂತ್ರಿಕ ವೈಫಲ್ಯ?

ನವದೆಹಲಿ: ಭಾರತವನ್ನು ವಿಶ್ವಗುರು ಮಾಡುತ್ತೇವೆ ಎನ್ನುತ್ತಾ ಚುನಾವಣೆಯಲ್ಲಿ ಓಟಿನ ಸುರಿಮಳೆ ಗಳಿಸಿಕೊಂಡ ಪಕ್ಷದ ಸರಕಾರವೊಂದು ಪುಟ್ಟ ಪುಟ್ಟ 4-5 ಅರಬ್ ರಾಷ್ಟ್ರಗಳ ಮುಂದೆ ವಿಶ್ವಗುರು ಭಾರತವನ್ನು ಮಂಡಿಯೂರುವಂತೆ ಮಾಡಿದ್ದು ಮಾತ್ರ ವಿಷಾದನೀಯ. ಪ್ರವಾದಿ...

ಪ್ರವಾದಿ ಬಗ್ಗೆ ಹೇಳಿಕೆಗೆ ಅರಬ್ ರಾಷ್ಟ್ರಗಳ ಪ್ರತಿಭಟನೆ ಹಿಂದೆ ಪಾಕ್ ಕೈವಾಡ ಶಂಕೆ: ಗುಪ್ತಚರ ಇಲಾಖೆ

ನವದೆಹಲಿ: ಪ್ರವಾದಿ ಬಗ್ಗೆ ಬಿಜೆಪಿ ದೆಹಲಿ ವಕ್ತಾರೆ ನೀಡಿದ್ದ ಹೇಳಿಕೆಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಆ ವಕ್ತಾರೆಯನ್ನು ಪಕ್ಷದಿಂದ ಅಮಾನತು ಮಾಡಿದ್ದರೂ ಅರಬ್ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ಮುಂದುವರೆದಿದೆ. ಈ ಮಧ್ಯೆ...

ಶಸ್ತ್ರಾಸ್ತ್ರ ಒಪ್ಪಿಸಿ, ಯುದ್ಧ ನಿಲ್ಲಿಸುತ್ತೇವೆ: ಮತ್ತೊಮ್ಮೆ ಎಚ್ಚರಿಸಿದ ರಷ್ಯಾ

ಮಾಸ್ಕೊ: ಯುದ್ಧದಿಂದ ಅಪಾರ ಹಾನಿಗೊಳಗಾಗಿರುವ ಉಕ್ರೇನ್ ದೇಶದ ಅಧ್ಯಕ್ಷ, ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಸಂಧಾನಕ್ಕೆ ಆಹ್ವಾನಿಸಿದ್ದು, ಉಕ್ರೇನಿಯನ್ ಸೇನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಯುದ್ಧ ನಿಲ್ಲಿಸಿ ಮಾತುಕತೆಗೆ ಸಿದ್ಧ ಎಂದು ರಷ್ಯಾ ವಿದೇಶಾಂಗ...