Tag: Indian Cricket

spot_imgspot_img

ಎಂಎಸ್ ಧೋನಿಗೆ 15 ಕೋಟಿಗೂ ಹೆಚ್ಚು ವಂಚನೆ: ಮಾಜಿ ಬ್ಯುಸಿನೆಸ್ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕ್ರಿಕೆಟ್ ದಿಗ್ಗಜ

ರಾಂಚಿ: ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ದಿವಾಕರ್ ಅವರು...

ವಿರಾಟ ದರ್ಶನಕ್ಕೆ ತಲೆಬಾಗಿದ ಶ್ರೀಲಂಕಾ: ಮೊದಲ ಏಕದಿನದಲ್ಲಿ ಭಾರತಕ್ಕೆ 67 ರನ್‌ ಅಮೋಘ ಜಯ

ಗುವಾಹಟಿ: ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ ತಂಡ ಪ್ರವಾಸಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 67 ರನ್‌ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಗುವಾಹಟಿಯಲ್ಲಿ ಇಂದು (ಮಂಗಳವಾರ)...

ಸೋಲಿನ ಕುಣಿಕೆಗೆ ಬಿದ್ದಿದ್ದ ಭಾರತಕ್ಕೆ ಅಶ್ವಿನ್, ಶ್ರೇಯಸ್ ಆಸರೆ: ಬಾಂಗ್ಲಾ ಎದುರು ಎರಡನೇ ಟೆಸ್ಟ್ ಜಯ

ಡಾಕ: ಹಲವು ರೋಚಕ ತಿರುವು ಕಂಡ ಬಾಂಗ್ಲಾ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೂರು ವಿಕೆಟುಗಳಿಂದ ಜಯಗಳಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. 74 ರನ್ನುಗಳಿಗೆ ತನ್ನ 7 ವಿಕೆಟ್ ಕಳೆದುಕೊಂಡು ಸೋಲಿನ...

ಟಿ-20 ವಿಶ್ವಕಪ್: ದ. ಆಫ್ರಿಕಾಗೆ ಸೋಲುಣಿಸಿದ ಕ್ರಿಕೆಟ್ ಶಿಶು ನೆದರ್ಲೆಂಡ್; ಭಾರತ ಸೆಮಿಫೈನಲ್ ಗೆ ಲಗ್ಗೆ

ಆಡಿಲೇಡ್: ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸುವ ಸಂಭಾವ್ಯ ತಂಡ ಎಂದೇ ಪರಿಗಣಿತವಾಗಿದ್ದ ಹಾಗು ಅದಕ್ಕೆ ತಕ್ಕುದಾಗಿಯೇ ಆಡಿದ್ದ ದ. ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು 13 ರನ್ನುಗಳಿಂದ ಹೀನಾಯವಾಗಿ...

ಟಿ20 ವಿಶ್ವಕಪ್: ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ, ಭಾರತಕ್ಕೆ 5 ರನ್ ರೋಚಕ ಜಯ

ಅಡಿಲೇಡ್: ಟಿ20 ವಿಶ್ವಕಪ್ ನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಕಾಟದ ಹೊರತಾಗಿಯೂ ಭಾರತ ತಂಡ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಭಾರತಕ್ಕೆ ಠಕ್ಕರ್ ಕೊಡುವಂತೆ ಆಡಿದ ಬಾಂಗ್ಲಾ ಹುಲಿಗಳ ದಿಟ್ಟ ಹೋರಾಟ ಗೆಲುವಾಗಿ...

ಮೊದಲ ಟಿ20: ವಿಂಡೀಸ್ ಅನ್ನು 68 ರನ್ ಗಳಿಂದ ಬಗ್ಗು ಬಡಿದ ಭಾರತ

ಟ್ರಿನಿಡಾಡ್: ವೆಸ್ಟ್ ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವೈಟ್ ವಾಷ್ ಮೂಲಕ ಗೆದ್ದಿರುವ ಭಾರತ ಶುಕ್ರವಾರ ಆರಂಭವಾದ ಟಿ20 ಸರಣಿಯಲ್ಲೂ ಭರ್ಜರಿ ಶುಭಾರಂಭ ಮಾಡಿದೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ...