Tag: Islamic Riots

spot_imgspot_img

ಯುಪಿ ಪ್ರಯಾಗ್‌ರಾಜ್‌ನಲ್ಲಿ ಮುಂದುವರೆದ ಬುಲ್ಡೋಜರ್ ಕಾರ್ಯಾಚರಣೆ: ಜೆಎನ್‌ಯು ವಿದ್ಯಾರ್ಥಿ ನಾಯಕಿಯ ಮನೆ ಧ್ವಂಸ

ಪ್ರಯಾಗ್ ರಾಜ್/ ಉತ್ತರ ಪ್ರದೇಶ: ಉತ್ತರ ಪ್ರದೇಶದ ಯೋಗಿ ಸರ್ಕಾರದ ಬುಲ್ಡೋಜರ್‌ಗಳು ಭಾನುವಾರ ಕೂಡ ಕಾರ್ಯಾಚರಣೆ ಮುಂದುವರೆಸಿದ್ದು ಪ್ರಯಾಗ್‌ರಾಜ್ ಹಿಂಸಾಚಾರ ಆರೋಪಿಯ ಮನೆಯನ್ನು ಇಂದು ಧ್ವಂಸಗೊಳಿಸಿದವು. ಭಾರೀ ಭದ್ರತೆಯ ನಡುವೆ, ಪ್ರಯಾಗ್‌ರಾಜ್ ಅಭಿವೃದ್ಧಿ...

ಪ್ರವಾದಿ ಇಂದು ಬದುಕಿದ್ದರೆ ಈ ಮತಾಂಧ ಮುಸ್ಲಿಮರ ಹುಚ್ಚುತನ ನೋಡಿ ಬೆಚ್ಚಿ ಬೀಳುತ್ತಿದ್ದರು: ತಸ್ಲೀಮಾ ನಸ್ರಿನ್

ನವದೆಹಲಿ: ವಿಶ್ವದಾದ್ಯಂತ ಮುಸ್ಲಿಂ ದೇಶಗಳಲ್ಲಿ ಪ್ರವಾದಿ ಹೇಳಿಕೆ ಕುರಿತ ಪ್ರತಿಭಟನೆ ಹಾಗು ಭಾರತದಲ್ಲಿ ಮತಾಂಧರು ನಡೆಸುತ್ತಿರುವ ಹುಚ್ಚಾಟಗಳನ್ನು ನೋಡಿ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ದಿಗ್ಭ್ರಮೆ ವ್ಯಕತಪಡಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಒಂದು ವೇಳೆ...

ಪ್ರವಾದಿ ಹೇಳಿಕೆ ಗಲಭೆ: ಕಾನ್ಪುರದ ಬೀದಿಗಳಲ್ಲಿ ಬುಲ್ಡೋಜರ್‌ ಕಾರ್ಯಾಚರಣೆ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಹೇಳಿಕೆಗೆ ಸಂಬಂಧಿಸಿದಂತೆ ಹಿಂಸಾಚಾರ ಭುಗಿಲೆದ್ದ ಒಂದು ವಾರದ ನಂತರ, ನಗರದ ಬೀದಿಗಳಲ್ಲಿ ಬುಲ್ಡೋಜರ್‌ಗಳು ಸದ್ದು ಮಾಡಿವೆ. ಗಲಭೆಯ ದುಷ್ಕರ್ಮಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ. ಹಿಂಸಾಚಾರದ...

ಕಾನ್ಪುರ ಕೋಮು ಹಿಂಸಾಚಾರದ ಆರೋಪಿಗಳ ಅಕ್ರಮ ಆಸ್ತಿಗಳನ್ನು ನೆಲಸಮಗೊಳಿಸಲಾಗುವುದು: ಯುಪಿ ಪೊಲೀಸ್

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳ ಅಕ್ರಮ ಆಸ್ತಿಗಳನ್ನು ನೆಲಸಮಗೊಳಿಸಲಾಗುವುದು ಎಂದು ಉತ್ತರ ಪ್ರದೇಶ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಶನಿವಾರ ಹೇಳಿದ್ದಾರೆ. "ಪರಿಸ್ಥಿತಿಯನ್ನು ಹತೋಟಿಗೆ...