Tag: Kabul

spot_imgspot_img

ಕಾಬೂಲ್ ಧಾಳಿಗೆ ಅಮೇರಿಕ ಪ್ರತಿಕಾರ: ಏರ್ ಸ್ಟ್ರೈಕ್ ಮೂಲಕ ಬಾಂಬ್ ಪ್ಲಾನರ್ ಹತ್ಯೆ

ಕಾಬೂಲ್: ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬ್ ಧಾಳಿ ನಡೆಸಿ 13 ಮಂದಿ ಅಮೇರಿಕ ಸೈನಿಕರು ಹಾಗು 160ಕ್ಕೂ ಅಧಿಕ ಪ್ರಜೆಗಳ ಸಾವಿಗೆ ಪ್ರತೀಕಾರ ತೆಗೆದುಕೊಂಡಿದ್ದೇವೆ ಎಂದು ಅಮೇರಿಕ ಹೇಳಿಕೊಂಡಿದೆ. ಅಮರಿಕದ ಸೆಂಟ್ರಲ್...

ಕಾಬೂಲ್ ವಿಮಾನ ನಿಲ್ದಾಣದ ಬಳಿ ಸರಣಿ ಸ್ಫೋಟ: 13 ಅಮೆರಿಕ ಸೈನಿಕರು ಸೇರಿ 100 ಮಂದಿ ದುರ್ಮರಣ

ಕಾಬೂಲ್: ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ಧಾಳಿ ನಡೆಯಬಹುದು ಎಂಬ ಬ್ರಿಟನ್ ಎಚ್ಚರಿಕೆಯ ಕೆಲ ಹೊತ್ತಿನಲ್ಲೇ ಕಾಬೂಲ್ ವಿಮಾನ ನಿಲ್ದಾಣ ಬಳಿ ಅವಳಿ ಸ್ಫೋಟಗಳು ಸಂಭವಿಸಿವೆ. 30 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳು...

ಅಫ್ಘಾನಿಸ್ತಾನದಲ್ಲಿರೋ ಕನ್ನಡಿಗರನ್ನು ಕರೆತರಲು ಕರ್ನಾಟಕದಿಂದ ನೋಡಲ್ ಅಧಿಕಾರಿ ನೇಮಕ

ಬೆಂಗಳೂರು : ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಕ್ರಮಣದಿಂದಾಗಿ ಭದ್ರತಾ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರನ್ನು ವಾಪಸು ರಾಜ್ಯಕ್ಕೆ ಕರೆತರಲು ರಾಜ್ಯ ಸರಕಾರ ಇಂದು ವಿಶೇಷ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸಿದೆ. ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನು ನೋಡೆಲ್...

ಅಫ್ಘಾನ್ ವಿದ್ಯಮಾನ : ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಮೋದಿ ಸಭೆ

ನವದೆಹಲಿ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ಅಧಿಕಾರವನ್ನು ವಹಿಸಿಕೊಂಡಿರುವ ವಿದ್ಯಮಾನಗಳ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ಅಫ್ಘಾನಿಸ್ತಾನದಲ್ಲಿ ಭಾರತದ...

ಅಫ್ಘಾನಿಸ್ತಾನ: ಅಧ್ಯಕ್ಷರ ಅರಮನೆ ಸೀಜ್, ವಾಯುಪ್ರದೇಶ ಬಂದ್; ಬಲಗೊಂಡ ತಾಲಿಬಾನಿ ಹಿಡಿತ

ಕಾಬೂಲ್ : ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನಿಗೆ ಶರಣಾಗಿ ಪಲಾಯನಗೊಂಡ ಒಂದು ದಿನದ ಒಳಗೆ ಅಧ್ಯಕ್ಷರ ಅರಮನೆಯನ್ನು ಸೀಜ್ ಮಾಡಲಾಗಿದೆ. ಕಾಬೂಲಿನ ಎಲ್ಲ ಪ್ರದೇಶಗಳು ಈಗ ತಾಲಿಬಾನ್ ಹಿಡಿತದಲ್ಲಿದ್ದು ಅಲ್ಲಲ್ಲಿ ತಾಲಿಬಾನಿಗಳು...

ತಾಲಿಬಾನಿಗೆ ತಲೆಬಾಗಿದ ಆಫ್ಗಾನ್ ಸರಕಾರ: ಮುಲ್ಲಾ ಬರದಾರ್ ಹೊಸ ಅಧ್ಯಕ್ಷ ಸಾಧ್ಯತೆ

ಕಾಬೂಲ್ : ಹಲವು ವಾರಗಳ ಕಾಲ ಸಂಘರ್ಷ ನಡೆಸಿ ಒಂದೊಂದೇ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಇಂದು ಕಾಬೂಲ್ ಪ್ರವೇಶಿಸಿದ್ದು ಬೇರೆ ಯಾವುದೇ ಆಯ್ಕೆ ಇಲ್ಲದ ಅಫ್ಘಾನ್ ಸರಕಾರ...