Tag: Kannada News

spot_imgspot_img

ಎರಡನೇ ಟಿ-20: ಭಾರತದ ಸ್ಥಿರ ಬ್ಯಾಟಿಂಗಿಗೆ ತಲೆ ಬಾಗಿದ ಶ್ರೀಲಂಕಾ, ಭಾರತಕ್ಕೆ ಸರಣಿ

ಧರ್ಮಶಾಲಾ: ಇಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯ 2ನೇ ಪಂದ್ಯದಲ್ಲಿ ಲಂಕಾ ನೀಡಿದ 184 ರನ್ನುಗಳ ಸವಾಲಿನ ಗುರಿಯನ್ನು 17.1 ಓವರ್ಗಳಲ್ಲಿ ತಲುಪುವ ಮೂಲಕ ಸರಣಿಯನ್ನು ಒಂದು ಪಂದ್ಯ ಬಾಕಿ...

ಹರ್ಷ ಕೊಲೆಗೆ ಜೈಲಿನೊಳಗಿಂದ ಬಂದಿತ್ತಾ ಸೂಚನೆ?: ಕೊಲೆಯಾದ ದಿನ ಅನಾಮಿಕ ಹುಡುಗಿಯರಿಂದ ಬಂದಿತ್ತು ಹಲವಾರು ವಿಡಿಯೋ ಕಾಲ್

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರದ ಗಲಭೆ ಹಿನ್ನಲೆಯಲ್ಲಿ ಹಾಕಿರುವ ಸೆಕ್ಷನ್ 144 ನಿಷೇಧಾಜ್ಞೆ ಇನ್ನೆರಡು ದಿನ ಮುಂದುವರೆಯಲಿದೆ. ಈ ಮಧ್ಯೆ ಇಂದು ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಹಾರಿಸಿ ಕಣ್ಗಾವಲು ನಡೆಸಿದರು. ಭದ್ರತೆಗೆ...

ಇದು ಕೇರಳ ಮಾದರಿಯ ಭಯೋತ್ಪಾದನೆ: ಹರ್ಷ ಕುಟುಂಬದ ಭೇಟಿ ಬಳಿಕ ತೇಜಸ್ವಿ ಸೂರ್ಯ ಹೇಳಿಕೆ

ಶಿವಮೊಗ್ಗ: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಂಗಳವಾರ ಸಂಜೆ ಮುಸ್ಲಿಂ ಮತಾಂಧರಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಅವರ ಮನೆಗೆ ಭೇಟಿ ನೀಡಿ...

ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ 4 ಮಸೂದೆ ಅಂಗೀಕಾರ: ಮತಾಂತರ ನಿಷೇಧ ಮಸೂದೆಗೆ ಕೂಡಿ ಬರಲಿಲ್ಲ ಕಾಲ

ಬೆಂಗಳೂರು: ಕೇಸರಿ ಹಾಗು ರಾಷ್ಟ್ರ ಧ್ವಜದ ಕುರಿತು ಹೇಳಿಕೆ ನೀಡಿರುವಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಶಾಸಕರು ನಡೆಸುತ್ತಿರುವ ಪ್ರತಿಭಟನೆ, ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳನ್ನು ಯಾವುದೇ...

ತರಗತಿಯೊಳಗೆ ಹಿಜಾಬ್ ಬೇಕೆಂದು ಪ್ರತಿಭಟನೆ: ತುಮಕೂರು ಕಾಲೇಜಿನ 15 ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್

ತುಮಕೂರು: ಹಿಜಾಬ್ ಕುರಿತು ಹಾಯ್ ಕೋರ್ಟ್ ಮಧ್ಯಂತರ ಆದೇಶ ಇದ್ದರೂ ಡೋಂಟ್ ಕೇರ್ ಅನ್ನುತ್ತಾ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಬಿಡಬೇಕು ಎಂದು ಪ್ರತಿದಿನ ಕಾಲೇಜು ಮುಂದೆ ಪ್ರತಿಭಟನೆ ನಡೆಸುತ್ತಿದ್ದ ತುಮಕೂರಿನ ಸರ್ಕಾರಿ...