Tag: KARNATAKA BJP

spot_imgspot_img

ಕರ್ನಾಟಕ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, 52 ಅಚ್ಚರಿಯ ಹೊಸ ಮುಖಗಳು.

ನವದೆಹಲಿ: ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲು ಇನ್ನು ಎರಡು ದಿನಗಳು ಬಾಕಿ ಇರುವಂತೆಯೇ ಹಲವು ಸುತ್ತಿನ ಚರ್ಚೆ ಬಳಿಕ ಬಿಜೆಪಿ ಹೈಕಮಾಂಡ್ ಇಂದು ಸಂಜೆ ತನ್ನ ಅಭ್ಯರ್ಥಿಗಳ ಮೊದಲ...

ಮಂಡ್ಯ ಉಸ್ತುವಾರಿ ಸಚಿವ ಅಶೋಕ್‌ ವಿರುದ್ಧ ಸ್ವಪಕ್ಷೀಯರಿಂದಲೇ “ಗೋ ಬ್ಯಾಕ್‌’ ಅಭಿಯಾನ: ಹೊಂದಾಣಿಕೆ ರಾಜಕಾರಣಿ ಎಂದು ಟೀಕೆ

ಮಂಡ್ಯ: ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ಸ್ವ ಪಕ್ಷ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಡ್ಯದಲ್ಲಿ ಸ್ವಪಕ್ಷೀಯರೇ ಅಶೋಕ್ ವಿರುದ್ಧ “ಗೋ ಬ್ಯಾಕ್‌’ ಹಾಗೂ...

ರಾಜ್ಯ ಸರ್ಕಾರದ ಆಪ್ತ ಖ್ಯಾತಿಯ ‘ಸ್ಯಾಂಟ್ರೋ ರವಿ’ ಗುಜರಾತಿನಲ್ಲಿ ಅರೆಸ್ಟ್: ವೇಷ ಮರೆಸಿಕೊಂಡಿದ್ದ ಪಿಂಪ್

ಮೈಸೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮುಜುಗರ ತರಿಸಿದ್ದ ಅನೈತಿಕ ದಂಧೆ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿ ವೇಷ...

ಎರಡನೇ ಇನಿಂಗ್ಸ್ ಆರಂಭಿಸಿದ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ: ಬಿಜೆಪಿಯಲ್ಲಿ ತಳಮಳ

ಬೆಂಗಳೂರು: ರಾಜಕೀಯದಿಂದ ಅನಿವಾರ್ಯವಾಗಿ ದೂರವಾಗಿ, ಬಿಜೆಪಿಯಿಂದ ಮೂಲೆಗುಂಪಾಗಿದ್ದ ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇದೀಗ ಪಕ್ಷದ ವಿರುದ್ಧವೇ ಸೆಟೆದು ನಿಂತಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡುವ...

ಪೋಸ್ಟಿಂಗ್ ಪಡೆಯಲು 80 ಲಕ್ಷ: ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರ ಬಯಲು ಮಾಡಿದ ಸಚಿವ ಎಂಟಿಬಿ ಹೇಳಿಕೆ

ಬೆಂಗಳೂರು: ಸರಕಾರದ ವಿರುದ್ಧ ಸತತವಾಗಿ ಕೇಳಿ ಬರುತ್ತಿರುವ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಚಿವ ಎಂಟಿಬಿ ನಾಗರಾಜ್ ಅವರ ಇತ್ತೀಚಿಗಿನ ಹೇಳಿಕೆ ಮತ್ತಷ್ಟು ಪುಷ್ಟಿ ನೀಡಿದಂತಿದ್ದು ಪ್ರತಿಪಕ್ಷ ಕಾಂಗ್ರೆಸ್ಸಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ....

ಕರ್ನಾಟಕ ರಾಜ್ಯಸಭೆ ಸ್ಥಾನ: ಬಿಜೆಪಿಗೆ ಬಂಪರ್, ಕಾಂಗ್ರೆಸ್ 1, ಜೆಡಿಎಸ್ ಶೂನ್ಯ

ಬೆಂಗಳೂರು: ಕರ್ನಾಟಕದಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಇಂದು (ಶುಕ್ರವಾರ) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬಂಪರ್ ಹೊಡೆದಿದ್ದು ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದ್ದು ಜೆಡಿಎಸ್ ಶೂನ್ಯ...