Tag: Kedarnath

spot_imgspot_img

ಕೇದಾರನಾಥ ಕ್ಷೇತ್ರಕ್ಕೆ 130 ಕೋಟಿಗಳ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ.

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥ ಕ್ಷೇತ್ರದ ಭೇಟಿಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮಂತ್ರಿಯವರು ಆದಿ ಶಂಕರಾಚಾರ್ಯರ ಪುತ್ಥಳಿ ಜತೆಗೆ ಕ್ಷೇತ್ರದ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ ರೂ. 130 ಕೋಟಿಗಳ ಯೋಜನೆಗಳನ್ನು ಉದ್ಘಾಟನೆಗೊಳಿಸಿದರು. 130 ಕೋಟಿಯ ಯೋಜನೆಗಳಲ್ಲಿ ಸರಸ್ವತಿ...