Tag: Kerala Covid cases

spot_imgspot_img

ಎರಡು ತಿಂಗಳು ಕೇರಳದಿಂದ ಬರುವ ಹಾಗು ಹೋಗುವ ಹಾಗಿಲ್ಲ: ದಕ್ಷಿಣ ಕನ್ನಡ ಡಿಸಿ ಆದೇಶ

ಮಂಗಳೂರು: ಕೇರಳದಲ್ಲಿ ಕೋವಿಡ್-19 ಸಾಂಕ್ರಾಮಿಕ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ದಕ್ಷಿಣ ಕನ್ನಡದಿಂದ ಕೇರಳಕ್ಕೆ ಪ್ರವೇಶಿಸುವುದನ್ನು ಹಾಗು ಕೇರಳದಿಂದ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ದಕ್ಷಿಣ ಕನ್ನಡ...

ಭಾರತದಲ್ಲಿ ಇಂದು ಒಂದೇ ದಿನ 37,593 ಕೋವಿಡ್ ಪ್ರಕರಣ ಪತ್ತೆ: ಅದರಲ್ಲಿ ಕೇರಳ ಪಾಲು 31,445..!

ತಿರುವನಂತಪುರ: ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಏರಿಳಿಕೆಯಾಗುತ್ತಿದ್ದು ಕೇರಳ ಒಂದರಲ್ಲಿ ಮಾತ್ರ ಏರಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,593 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಕೇರಳ ರಾಜ್ಯದ ಪಾಲು ಬರೋಬ್ಬರಿ 31,445 ಕೇಸುಗಳು. ಕೇರಳದಲ್ಲಿ...