Tag: Kerala

spot_imgspot_img

ಲೋಕಸಭೆ ಚುನಾವಣೆ: ಕಾಂಗ್ರೆಸ್ 40 ಅಭ್ಯರ್ಥಿಗಳ ಹೆಸರು ಅಂತಿಮ, ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಕಣಕ್ಕೆ

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ 40 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಕಾಂಗ್ರೆಸ್ಸಿನ ಸ್ಟಾರ್ ಲೀಡರ್ ರಾಹುಲ್ ಗಾಂಧಿ ಮತ್ತೆ ಕೇರಳದ ವಯನಾಡ್'ನಿಂದ ಸ್ಪರ್ಧಿಸಲಿದ್ದಾರೆ. ಅವರು ಕರ್ನಾಟಕ ಅಥವಾ ತೆಲಂಗಾಣದಿಂದ ಸ್ಪರ್ಧಿಸುತ್ತಾರೆ...

ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆ: ಕೇಂದ್ರದಿಂದ ತಂಡ ರವಾನೆ

ತಿರುವನಂತಪುರಂ: ವಿಶ್ವದಾದ್ಯಂತ ಹಲವು ತಿಂಗಳಿಂದ ಸುದ್ದಿ ಮಾಡಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಯುಎಇಯಿಂದ ಹಿಂದಿರುಗಿದ ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ಆಗಿರೋದು ದೃಢಪಟ್ಟಿದೆ. ಈ ಮೂಲಕ ಭಾರತದ ಮೊದಲ...

ಮದರಸಾಗಳಲ್ಲಿ ಮಕ್ಕಳಿಗೆ ‘ಧರ್ಮನಿಂದನೆಗೆ ಶಿರಚ್ಛೇದನದ ಶಿಕ್ಷೆ’ ನೀಡುವ ಬಗ್ಗೆ ಕಲಿಸಲಾಗುತ್ತದೆ: ಕೇರಳ ರಾಜ್ಯಪಾಲ ಆರಿಫ್ ಸ್ಪೋಟಕ ಹೇಳಿಕೆ

ಉದಯ್‌ಪುರ: ದೇಶದಾದ್ಯಂತ ಸಂಚಲನ ಸೃಷ್ಟಿಸಿದ ಉದಯಪುರದ ಐಸಿಸ್ ಮಾದರಿ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರತಿಕ್ರಿಯಿಸಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ‘ಮದರಸಾಗಳಲ್ಲಿ ಧರ್ಮನಿಂದನೆಗೆ ಶಿರಚ್ಛೇದನ ಶಿಕ್ಷೆ ಎಂದು ಮಕ್ಕಳಿಗೆ ಕಲಿಸಲಾಗುತ್ತಿದೆ’...

ಕೇರಳ: ಟೀನೇಜ್ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕ್ರೈಸ್ತ ಪಾದ್ರಿಗೆ 18 ವರ್ಷ ಜೈಲು ಶಿಕ್ಷೆ

ಕೊಲ್ಲಂ/ಕೇರಳ: ಟೀನೇಜ್ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕೇರಳದ ಕ್ರೈಸ್ತ ಪಾದ್ರಿ ಒಬ್ಬನಿಗೆ ಕೇರಳ ಹೈಕೋರ್ಟ್ 18 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.ಆತನ ಮೇಲಿದ್ದ ಒಟ್ಟು ನಾಲ್ಕು ಪ್ರಕರಣಗಳಲ್ಲಿ, ಮೂರರಲ್ಲಿ...

ಕೇರಳದಲ್ಲಿ ಮತ್ತೆ ಬಂತು ನಿಫಾ ವೈರಸ್: 12 ವರ್ಷದ ಬಾಲಕ ಮೃತ್ಯು, 17 ಪ್ರಾಥಮಿಕ ಸಂಪರ್ಕಿತರು ನಿಗಾದಲ್ಲಿ

ಕೋಳಿಕ್ಕೋಡ್: ಹಿಂದೊಮ್ಮೆ ಕೇರಳವನ್ನು ಬಿಡದೆ ಕಾಡಿದ್ದ ನಿಫಾ ವೈರಸ್ ಮತ್ತೆ ರಾಜ್ಯವನ್ನು ವಕ್ಕರಿಸಿದ್ದು ನಿಫಾ ವೈರಸ್ ತಗುಲಿದ್ದ 12 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 17 ಜನರ ಮೇಲೆ...

ಭಾರತದಲ್ಲಿ ಇಂದು ಒಂದೇ ದಿನ 37,593 ಕೋವಿಡ್ ಪ್ರಕರಣ ಪತ್ತೆ: ಅದರಲ್ಲಿ ಕೇರಳ ಪಾಲು 31,445..!

ತಿರುವನಂತಪುರ: ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಏರಿಳಿಕೆಯಾಗುತ್ತಿದ್ದು ಕೇರಳ ಒಂದರಲ್ಲಿ ಮಾತ್ರ ಏರಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,593 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಕೇರಳ ರಾಜ್ಯದ ಪಾಲು ಬರೋಬ್ಬರಿ 31,445 ಕೇಸುಗಳು. ಕೇರಳದಲ್ಲಿ...