Tag: Leopard Attack

spot_imgspot_img

ಚಿರತೆ ಧಾಳಿಗೆ ಡಿಗ್ರಿ ವಿದ್ಯಾರ್ಥಿನಿ ಬಲಿ: 20ಕ್ಕೂ ಅಧಿಕ ಚಿರತೆ ಸೆರೆ ಬಳಿಕವೂ ನಿಂತಿಲ್ಲ ಚಿರತೆ ಕಾಟ

ಮೈಸೂರು : ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ತಿ.ನರಸೀಪುರ ತಾಲೂಕಿನ ಎಸ್. ಕೆಬ್ಬೆಹುಂಡಿ ಗ್ರಾಮದ ಡಿಗ್ರಿ ವಿದ್ಯಾರ್ಥಿನಿಯೊಬ್ಬರು ಚಿರತೆ ದಾಳಿಗೆ ಗುರುವಾರ ಬಲಿಯಾಗಿದ್ದಾರೆ. ತಿ.ನರಸೀಪುರ ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ...