Tag: Love Jihad

spot_imgspot_img

ಲವ್ ಜಿಹಾದ್ ಪ್ರಮೋಷನ್ ಮಾಡುತ್ತಿರುವ ನಯನತಾರ ಅಭಿನಯದ ‘ಅನ್ನಪೂರ್ಣಿ’ ಸಿನೆಮಾ: ನಟಿ, ಚಿತ್ರ ತಂಡದ ವಿರುದ್ಧ ದೂರು ದಾಖಲು

ಮುಂಬೈ: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ದಕ್ಷಿಣ ಭಾರತದ ಖ್ಯಾತ ಸ್ಟಾರ್ ನಟಿ ನಯನತಾರ ಅಭಿನಯದ ಅನ್ನಪೂರ್ಣಿ ಸಿನಿಮಾಗೆ ಇದೀಗ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಲವ್ ಜಿಹಾದ್ ಅನ್ನು ಉತೇಜಿಸುವ ದೃಶ್ಯಗಳನ್ನು ಚಿತ್ರ...

ಓರ್ವ ಮುಸ್ಲಿಂ, 3 ಹಿಂದೂ ಪತ್ನಿಯರನ್ನು ಹೊಂದಿರುವ ರಶೀದ್ ಮತ್ತೊಬ್ಬ ಹಿಂದೂ ಯುವತಿಯೊಂದಿಗೆ ಪಲಾಯನ: ಪ್ರತಿಭಟನೆ, ಪ್ರಕರಣ ದಾಖಲು

ಉತ್ತರ ಪ್ರದೇಶ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ರಶೀದ್ ಎಂಬ ಮುಸ್ಲಿಂ ಯುವಕ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ಆಮಿಷ ಒಡ್ಡಿದ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಹಿಂದೂ ಯುವತಿಯ...

ಆತ್ಮಹತ್ಯೆಗೈದ ನಟಿ ತುನೀಶಾಗೆ ಇಸ್ಲಾಂ ಪಾಲಿಸಲು, ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದ ಶೀಜಾನ್ ಖಾನ್: ತಾಯಿ ಗಂಭೀರ ಆರೋಪ

ಮುಂಬೈ: ಆತ್ಮಹತ್ಯೆಗೈದ ನಟಿ ತುನೀಶಾ ಶರ್ಮಾಗೆ ಆಕೆಯ ಪ್ರಿಯಕರ ಶೀಜಾನ್ ಖಾನ್ ಇಸ್ಲಾಂ ಮತ ಪಾಲಿಸುವಂತೆ, ಹಿಜಾಬ್ ಧರಿಸುವಂತೆ ಒತ್ತಾಯಿಸುತ್ತಿದ್ದ ಎಂದು ತುನೀಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಗಂಭೀರವಾದ ಆರೋಪ...

ಲವ್ ಜಿಹಾದ್: ಎಚ್ಚೆತ್ತ ಕರಾವಳಿ ಹಿಂದೂ ಸಮಾಜ, ಹೆಲ್ಪ್ ಲೈನ್ ಅಸ್ತಿತ್ವಕ್ಕೆ

ಮಂಗಳೂರು: ಹಿಂದೂ ಹುಡುಗಿಯರನ್ನು ಟಾರ್ಗೆಟ್ ಮಾಡಿಕೊಂಡು ಹೆಚ್ಚುತ್ತಿರುವ ಇಸ್ಲಾಮೀ ಲವ್ ಜಿಹಾದ್ ವಿರುದ್ಧ ಇದೀಗ ಕರಾವಳಿಯ ಹಿಂದೂ ಸಮಾಜ ಎಚ್ಚೆತ್ತಿದ್ದು ಸಂತ್ರಸ್ತರ ಅನುಕೂಲಕ್ಕಾಗಿ ಹಾಗು ಜಿಹಾದಿಯರ ಲವ್ ಜಿಹಾದ್ ಯತ್ನಗಳನ್ನು ತಡೆಯುವ ಸಲುವಾಗಿ...

ಮತ್ತೆ ಮತ್ತೆ ಲವ್ ಜಿಹಾದ್ ಮರ್ಡರ್: ಈ ಬಾರಿ ಫ್ರಿಡ್ಜ್, ಸೂಟ್ ಕೇಸ್ ಅಲ್ಲ, ಬೆಡ್ ರೂಮಿನಲ್ಲೇ ದಫನ

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಂತರ್‌ಧರ್ಮೀಯ ಪ್ರೇಮ ವಿವಾಹ ದಾರುಣ ಅಂತ್ಯ ಕಂಡ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಿಂದೂ ಯುವತಿಯನ್ನು ಮದುವೆಯಾಗಿದ್ದ ಮುಸ್ಲಿಂ ಯುವಕ ಮದುವೆಯಾಗಿ ಏಳು ವರ್ಷಗಳ...

ಬಂಟ್ವಾಳ: ಬೆಂಗಳೂರು ಬಸ್ಸಿನಲ್ಲಿ ಅನ್ಯಕೋಮಿನ ಯುವಕನ ಜತೆ ಹಿಂದೂ ಹುಡುಗಿ; ತಡೆದ ಹಿಂದೂ ಕಾರ್ಯಕರ್ತರಿಗೇ ಆವಾಜ್ ಹಾಕಿದ ಯುವತಿ

ಬಂಟ್ವಾಳ: ಲವ್ ಜಿಹಾದ್ ಪ್ರಕರಣಗಳು, ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯರು ಸುತ್ತುವುದು, ಸಾರ್ವಜನಿಕರು ಅವರನ್ನು ಹಿಡಿದು ಜಾಡಿಸುವುದು ಮುಂದುವರೆದಿರುವಂತೆಯೇ ಬಂಟ್ವಾಳದಲ್ಲಿ ಇಂತವುದೇ ಪ್ರಕರಣ ವರದಿಯಾಗಿದೆ. ದುರ್ಗಂಬಾ ಬಸ್ಸಿನಲ್ಲಿ ಬೆಂಗಳೂರಿಗೆ ಅನ್ಯಕೋಮಿನ ಯುವಕನ ಜತೆ...