Tag: MAHENDRA SINGH DHONI

spot_imgspot_img

ಎಂಎಸ್ ಧೋನಿಗೆ 15 ಕೋಟಿಗೂ ಹೆಚ್ಚು ವಂಚನೆ: ಮಾಜಿ ಬ್ಯುಸಿನೆಸ್ ಪಾಲುದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಕ್ರಿಕೆಟ್ ದಿಗ್ಗಜ

ರಾಂಚಿ: ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ದಿವಾಕರ್ ಅವರು...

ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಬಂತು ಕೋಟಿ ಕೋಟಿ ಮೌಲ್ಯದ ಮದುವೆ ಉಡುಗೊರೆಗಳು: ಯಾರೆಲ್ಲ ಏನೆಲ್ಲ ಕೊಟ್ರು? ಇಲ್ಲಿವೆ ಲಿಸ್ಟ್

ಮುಂಬಯಿ: ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಟೀಮ್ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಕೋಟಿ ಕೋಟಿ ಮೌಲ್ಯದ ಉಡುಗೊರೆಗಳು ಬಂದಿದ್ದು ಟೀಮ್ ಇಂಡಿಯಾ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್...

ಧೋನಿ ಫಿನಿಶಸ್ ಇನ್ ಸ್ಟೈಲ್: ಲಾಸ್ಟ್ ಬಾಲ್ ಥ್ರಿಲ್ಲರ್ ಪಂದ್ಯದಲ್ಲಿ ಚೆನ್ನೈ ಜಯಭೇರಿ

ಮುಂಬೈ: ಐಪಿಎಲ್ 2022ನ ಮತ್ತೊಂದು ಸಂಪೂರ್ಣವಾಗಿ ಮನರಂಜಿಸುವ ಥ್ರಿಲ್ಲರ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಮಬಿ ಇಂಡಿಯನ್ಸ್ ತಂಡಕ್ಕೆ ಈ ಟೂರ್ನಿಯ ಸತತ ಏಳನೇ ಸೋಲಿನ ರುಚಿ ತೋರಿಸಿದೆ. ಫಿನಿಶಿಂಗ್ ಸ್ಪೆಷಲಿಸ್ಟ್ ಮಹೇಂದ್ರ...

ಐಪಿಎಲ್ 2022: 6 ವಿಕೆಟ್ ಗಳಿಂದ ಚೆನ್ನೈ ಮಣಿಸಿದ ಕೋಲ್ಕತ್ತಾ, ವ್ಯರ್ಥವಾದ ಧೋನಿ ಅಬ್ಬರದ ಬ್ಯಾಟಿಂಗ್

ಮುಂಬೈ: ಐಪಿಎಲ್ 15ನೇ ಆವೃತ್ತಿಯು ಶನಿವಾರ ಆರಂಭಗೊಂಡಿದ್ದು 2022 ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದ ಕೆಕೆಆರ್ ತಂಡ ಶುಭಾರಂಭ ಮಾಡಿದೆ. ಮುಂಬಯಿಯ ವಾಖೆಂಡೆ ಕ್ರೀಡಾಂಗಣದಲ್ಲಿ...

ಐಪಿಲ್: ಮುಂಬೈ ಮಣಿಸಿದ ಧೋನಿ ಬಳಗ

ದುಬೈ: ಇಲ್ಲಿ ನಡೆದ ಮುಂಬೈ ಹಾಗು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಟಿ-20 ಮುಖಾಮುಖಿಯಲ್ಲಿ ಧೋನಿ ಸಾರಥ್ಯದ ಚೆನ್ನೈ ತಂಡ 20 ರನ್ನುಗಳ ಜಯಭೇರಿ ಬಾರಿಸಿದೆ. ಈ ಜಯದೊಂದಿಗೆ ಚೆನ್ನೈ...

ಟಿ20 ವಿಶ್ವಕಪ್: 15 ಸದಸ್ಯರ ಭಾರತ ಕ್ರಿಕೆಟ್ ತಂಡ ಪ್ರಕಟ, ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿ

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟಿಗೆ ಭಾರತೀಯ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮೆಂಟರ್ ಆಗಿ...