Tag: Mangalore Murder

spot_imgspot_img

ಸುರತ್ಕಲ್ ವ್ಯಾಪಾರಿ ಜಲೀಲ್ ಹತ್ಯೆ: ಪೊಲೀಸ್ ತನಿಖೆ ಚುರುಕು, ಎರಡು ದಿನ ಮದ್ಯ ನಿಷೇಧ

ಮಂಗಳೂರು: ಸುರತ್ಕಲ್ಲಿನಲ್ಲಿ ಶನಿವಾರ ಸಂಜೆ ನಡೆದ ವ್ಯಾಪಾರಿಯೋರ್ವರ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು ಹಣಕಾಸು ವ್ಯವಹಾರ, ಹಫ್ತಾ ವಸೂಲಿಗಾರರ ಉಪಟಳ ಇತ್ಯಾದಿ ಸುದ್ದಿಗಳು ಹರಿದಾಡುತ್ತಿದ್ದು ಎಲ್ಲ ದಿಕ್ಕಿನಲ್ಲಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಸುರತ್ಕಲ್...

ಬಲಿಪುನಿ ಓಡೆಗ್ ಯಾ ಓ ನಳಿನ್: ಕಾರ್ಯಕರ್ತರ ಆವಾಜಿಗೆ ಬಿಜೆಪಿ ರಾಜ್ಯಾಧ್ಯಕ್ಷ ಎಸ್ಕೇಪ್ ಆಗುವ ವಿಡೀಯೋ ವೈರಲ್

ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಸಂದರ್ಭ ಆಕ್ರೋಶಿತ ಕಾರ್ಯಕರ್ತರು ಸ್ಥಳೀಯ ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿ ಉರುಳಿಸಲು...

ಬಿಕೋ ಎನ್ನುತ್ತಿದೆ ಮಂಗಳೂರು ನಗರ: ನಿಷೇಧಾಜ್ಞೆ ಹಿನ್ನಲೆ ಒಂದೂ ವಾಹನ ಬಿಡದೆ ಪೊಲೀಸ್ ಚೆಕ್ಕಿಂಗ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಂಜೆ 6 ಘಂಟೆಯ ನಂತರ ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶಿಸಿದ ಹಿನ್ನಲೆಯಲ್ಲಿ ಹಾಗು ಸೆಕ್ಷನ್ 144 ಜಾರಿಯಲ್ಲಿರುವ ಹಿನ್ನಲೆಯಲ್ಲಿ ಮಂಗಳೂರು ನಗರ ಖಾಲಿ ಹೊಡೆಯುತ್ತಿದೆ....

ಸುರತ್ಕಲ್ ಫಾಝಿಲ್ ಹತ್ಯೆ: ಶಿಯಾ ಸುನ್ನಿ ನಡುವಿನ ಸಂಘರ್ಷ? ಹರಿದಾಡುತ್ತಿದೆ ವಾಟ್ಸಾಪ್ ಮೆಸೇಜು

ಮಂಗಳೂರು: ಇಂದು ರಾತ್ರಿ ಸುಮಾರು 8:30ರ ಸಮಯಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಫಾಝಿಲ್ ಕೊಲೆಯ ಹಿಂದೆ ಹಲವು ಊಹಾಪೋಹಗಳು ಎದ್ದಿದ್ದು ಆರಂಭದಲ್ಲಿ ಹಣಕಾಸು ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಇದೀಗ ವಾಟ್ಸಾಪ್ ಹಾಗು...

ಸುರತ್ಕಲ್: ಹಣಕಾಸು ವಿಚಾರಕ್ಕೆ ಫಾಜಿಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಲೆ

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತನನ್ನು ಮತಾಂಧರು ತಲವಾರು ಧಾಳಿ ಮಾಡಿ ಕೊಲೆ ಮಾಡಿ ಕೋಮು ಸಾಮರಸ್ಯ ಕದಡಿದ ನಂತರ ಮತ್ತೊಂದು ಕೊಲೆ ನಡೆದಿದೆ. ಮಂಗಳೂರಿನ ಸುರತ್ಕಲ್ಲಿನಲ್ಲಿ ಫಾಜಿಲ್ ಎಂಬಾತನ ಮೇಲೆ...

ಬೈಕಂಪಾಡಿ ರಿವೇಂಜ್ ಮರ್ಡರ್ ಆರೋಪಿಗಳ ಮೇಲೆ ಮುಲ್ಕಿಯಲ್ಲಿ ಪೊಲೀಸ್ ಫೈರಿಂಗ್

ಮಂಗಳೂರು: ಬೈಕಂಪಾಡಿಯಲ್ಲಿ ಇತ್ತೀಚಿಗೆ ನಡೆದ ರೌಡಿ ಶೀಟರ್ ರಾಜ ಅಲಿಯಾಸ್ ರಾಘವೇಂದ್ರ ಬಂಗೇರ ಕೊಲೆ ಆರೋಪಿಗಳನ್ನು ಬಂಧಿಸಲು ಮಂಗಳೂರು ಸಿಸಿಬಿ ಪೊಲೀಸರು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಕಾರಣ ಪೊಲೀಸರು...