Tag: Mangalore News Kannada

spot_imgspot_img

ಹಿಜಾಬ್ ವಿವಾದ: ಮಂಗಳೂರಿನ ಕಾಲೇಜು ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನ ಬಂಧನ

ಮಂಗಳೂರು: ಹಿಜಾಬ್ ವಿವಾದ ಸಂದರ್ಭ ಮಂಗಳೂರಿನ ಸರಕಾರಿ ಕಾಲೇಜು ವಿದ್ಯಾರ್ಥಿ ಓರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಳ್ತಂಗಡಿ ತಾಲೂಕಿನ ಹೊಕ್ಕಿಲ ಗ್ರಾಮದ ಮುಸ್ಲಿಂ ಯುವಕನನ್ನು ಮಂಗಳೂರು ನಗರ...

ಮಂಗಳೂರು ಎನ್.ಐ.ಟಿ.ಕೆ ಬೀಚ್ : ಪಿಂಡ ಪ್ರದಾನ ಸಂದರ್ಭ ಸಮುದ್ರದಲ್ಲಿ ಮುಳುಗಿ ನೀರುಪಾಲಾದ ಶಕ್ತಿನಗರದ ಸೋದರಿಯರು

ಮಂಗಳೂರು: ಮಂಗಳೂರಿನ ಎನ್ಐಟಿಕೆ ಬೀಚ್ ನಲ್ಲಿ ಪಿಂಡ ಪ್ರದಾನ ಮಾಡಲು ಬಂದಿದ್ದಾಗ ಸಮುದ್ರದಲ್ಲಿ ಮುಳುಗಿ ಸೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಮೃತರು ಮಂಗಳೂರಿನ ಶಕ್ತಿನಗರ ನಿವಾಸಿಗಳಾಗಿದ್ದಾರೆ. ಸುರತ್ಕಲ್ ಎನ್ಐಟಿಕೆ...

ಮಂಗಳೂರು: ಬೈಕ್ ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿ, ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು

ಮಂಗಳೂರು: ಇಲ್ಲಿನ ಹಂಪನಕಟ್ಟೆ ಸರ್ಕಲ್ ಬಳಿ ಬೈಕ್ ಒಂದು ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿಗೆ ಬಸ್ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಜರಗಿದೆ. ಬಸ್ಸಿನಲ್ಲಿದ್ದ ೧೫ ಮಂದಿ ಪ್ರಯಾಣಿಕರು ಹಾಗು...

ಮಂಗಳೂರು: ಶಕ್ತಿನಗರ ನಡು ರಸ್ತೆಯಲ್ಲೆ ಹೊತ್ತಿ ಉರಿದು ಭಸ್ಮವಾದ ಸ್ವಿಫ್ಟ್ ಕಾರು

ಮಂಗಳೂರು: ಮಂಗಳೂರಿನ ಶಕ್ತಿನಗರದ ಮುಖ್ಯ ರಸ್ತೆಯಲ್ಲಿ ಮಾರುತಿ ಸ್ವಿಫ್ಟ್ ಕಾರೊಂದು ಹೊತ್ತಿಉರಿದ ಘಟನೆ ಮಂಗಳವಾರ ರಾತ್ರಿ 8:15 (ಮಾರ್ಚ್ 29) ಸಮಯದಲ್ಲಿ ಜರಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣ ಭಸ್ಮವಾಗಿದೆ. ಮಂಗಳವಾರ ರಾತ್ರಿ ಮಹಿಳೆಯೊಬ್ಬರು...

ಕೊಣಾಜೆ ಅಂಗನವಾಡಿ: ಗ್ಯಾಸ್ ರಿಪೇರಿಗೆ ಬಂದ ನಿಜಾಮುದ್ದೀನ್ ಎಂಬ ಮುಸ್ಲಿಮನಿಂದ ಸಹಾಯಕಿಯ ಮಾನಭಂಗ ಯತ್ನ

ಕೊಣಾಜೆ: ಕೊಣಾಜೆ ಸಮೀಪದ ಹರೇಕಳ ಅಂಗನವಾಡಿಗೆ ಗ್ಯಾಸ್ ಸ್ಟವ್ ರಿಪೇರಿಗೆ ಎಂದು ಬಂದ ನಿಜಾಮುದ್ದೀನ್ ಎಂಬ ಮುಸ್ಲಿಂ ವ್ಯಕ್ತಿಯು ಅಂಗನವಾಡಿಯ ಸಹಾಯಕಿಯ ಕೈ ಹಿಡಿದೆಳೆದು ಅಸಭ್ಯವಾಗಿ ವರ್ತಿಸಲು ಯತ್ನಿಸಿದ ಘಟನೆ ನಡೆದಿದ್ದು ಇದೀಗ...

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ, ರಸ್ತೆಯಲ್ಲೇ ಧಗಧಗನೆ ಉರಿದ ಕಾರು

ವಿಟ್ಲ: ಚಲಿಸುತ್ತಿದ್ದ ಕಾರಿನಲ್ಲಿ ಅಚಾನಕ್ಕಾಗಿ ಬೆಂಕಿ ಕಾಣಿಸಿಕೊಂಡು ಕಾರು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಘಟನೆ ವಿಟ್ಲಾದ ಕೋಡಪದವು ಸರವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಕೆಲಿಂಜ ನಿವಾಸಿಯಾದ ಸಿಟ್ರಿನ್ ಪಾಯ್ಸ್ ಅವರು ಬೋಳಂತೂರು...