Tag: Mangalore news

spot_imgspot_img

ಹಿಜಾಬ್ ವಿವಾದ: ಮಂಗಳೂರಿನ ಕಾಲೇಜು ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನ ಬಂಧನ

ಮಂಗಳೂರು: ಹಿಜಾಬ್ ವಿವಾದ ಸಂದರ್ಭ ಮಂಗಳೂರಿನ ಸರಕಾರಿ ಕಾಲೇಜು ವಿದ್ಯಾರ್ಥಿ ಓರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಳ್ತಂಗಡಿ ತಾಲೂಕಿನ ಹೊಕ್ಕಿಲ ಗ್ರಾಮದ ಮುಸ್ಲಿಂ ಯುವಕನನ್ನು ಮಂಗಳೂರು ನಗರ...

ಮಂಗಳೂರು ಎನ್.ಐ.ಟಿ.ಕೆ ಬೀಚ್ : ಪಿಂಡ ಪ್ರದಾನ ಸಂದರ್ಭ ಸಮುದ್ರದಲ್ಲಿ ಮುಳುಗಿ ನೀರುಪಾಲಾದ ಶಕ್ತಿನಗರದ ಸೋದರಿಯರು

ಮಂಗಳೂರು: ಮಂಗಳೂರಿನ ಎನ್ಐಟಿಕೆ ಬೀಚ್ ನಲ್ಲಿ ಪಿಂಡ ಪ್ರದಾನ ಮಾಡಲು ಬಂದಿದ್ದಾಗ ಸಮುದ್ರದಲ್ಲಿ ಮುಳುಗಿ ಸೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಮೃತರು ಮಂಗಳೂರಿನ ಶಕ್ತಿನಗರ ನಿವಾಸಿಗಳಾಗಿದ್ದಾರೆ. ಸುರತ್ಕಲ್ ಎನ್ಐಟಿಕೆ...

ಮಂಗಳೂರು: ಬೈಕ್ ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿ, ಹೊತ್ತಿ ಉರಿದ ಬಸ್, ಪ್ರಯಾಣಿಕರು ಪಾರು

ಮಂಗಳೂರು: ಇಲ್ಲಿನ ಹಂಪನಕಟ್ಟೆ ಸರ್ಕಲ್ ಬಳಿ ಬೈಕ್ ಒಂದು ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿಗೆ ಬಸ್ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಜರಗಿದೆ. ಬಸ್ಸಿನಲ್ಲಿದ್ದ ೧೫ ಮಂದಿ ಪ್ರಯಾಣಿಕರು ಹಾಗು...

ಕೊಣಾಜೆ ಅಂಗನವಾಡಿ: ಗ್ಯಾಸ್ ರಿಪೇರಿಗೆ ಬಂದ ನಿಜಾಮುದ್ದೀನ್ ಎಂಬ ಮುಸ್ಲಿಮನಿಂದ ಸಹಾಯಕಿಯ ಮಾನಭಂಗ ಯತ್ನ

ಕೊಣಾಜೆ: ಕೊಣಾಜೆ ಸಮೀಪದ ಹರೇಕಳ ಅಂಗನವಾಡಿಗೆ ಗ್ಯಾಸ್ ಸ್ಟವ್ ರಿಪೇರಿಗೆ ಎಂದು ಬಂದ ನಿಜಾಮುದ್ದೀನ್ ಎಂಬ ಮುಸ್ಲಿಂ ವ್ಯಕ್ತಿಯು ಅಂಗನವಾಡಿಯ ಸಹಾಯಕಿಯ ಕೈ ಹಿಡಿದೆಳೆದು ಅಸಭ್ಯವಾಗಿ ವರ್ತಿಸಲು ಯತ್ನಿಸಿದ ಘಟನೆ ನಡೆದಿದ್ದು ಇದೀಗ...

ಹಿಜಾಬ್‌ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ತಂದೆಯ ಹೋಟೆಲ್ ಮೇಲೆ ಕಲ್ಲು ತೂರಾಟ, ಅಣ್ಣನಿಗೆ ಗಾಯ

ಉಡುಪಿ: ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಪ್ರತಿಭಟನೆ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದ 6 ವಿದ್ಯಾರ್ಥಿನಿಯರ ಗುಂಪಿನ ಹಜ್ರಾ ಶಿಫಾ ಎಂಬಾಕೆಯ ತಂದೆಯ ಹೋಟಲ್ ಮೇಲೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ...