Tag: Petromax Kannada Movie

spot_imgspot_img

ಇಂದು ಚೇಷ್ಟೆ ಸಂಭಾಷಣೆಯ ಪೆಟ್ರೋಮ್ಯಾಕ್ಸ್ ರಿಲೀಸ್

ತನ್ನ ಚೇಷ್ಟೆ ಸಂಭಾಷಣೆಗಳಿಂದ ಖ್ಯಾತಿ ಪಡೆದಿರುವ ಸಿದ್ದಲಿಂಗು, ನೀರ್ ದೋಸೆ, ಹಾಗೂ ತೋತಾಪುರಿ ಚಿತ್ರಗಳ ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರ ಪೆಟ್ರೋಮ್ಯಾಕ್ಸ್ ಇಂದು (ಜುಲೈ 15) ಬಿಡುಗಡೆಯಾಗುತ್ತಿದೆ. ನೀನಾಸಂ ಸತೀಶ್‌ ನಾಯಕರಾಗಿದ್ದು, ನಾಯಕಿಯಾಗಿ ಹರಿಪ್ರಿಯಾ...