Tag: Prabhudeva

spot_imgspot_img

ಸೆಟ್ಟೇರಿತು ಶಿವಣ್ಣ-ಪ್ರಭುದೇವ ಕಾಂಬಿನೇಷನ್ನಿನ ಬಹುಭಾಷಾ ಸಿನಿಮಾ: ರಾಕ್‌ಲೈನ್‌ ಬಂಡವಾಳ, ಯೋಗರಾಜ್ ಭಟ್ ಆಕ್ಷನ್

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಮತ್ತು ತಮಿಳು ನಟ ಪ್ರಭುದೇವ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಬಹುಭಾಷಾ ಸಿನೆಮಾವೊಂದು ಸೆಟ್ಟೇರಿದ್ದು ಇದೇ ತಿಂಗಳ 9ರಂದು ಚಿತ್ರೀಕರಣ ಆರಂಭವಾಗಲಿದೆ. ಯೋಗರಾಜ್ ಭಟ್ ಆಕ್ಷನ್ ಹೇಳಲಿರುವ ಈ ಚಿತ್ರಕ್ಕೆ...