Tag: Pyaralympic

spot_imgspot_img

ಪ್ಯಾರಾಒಲಿಂಪಿಕ್: 19 ಪದಕಗಳೊಂದಿಗೆ ಕೂಟ ಮುಗಿಸಿದ ಭಾರತ, ಇಲ್ಲಿದೆ ಒಟ್ಟು ಪದಕಗಳ ಸಂಪೂರ್ಣ ಮಾಹಿತಿ

ಟೋಕಿಯೋ: ಟೋಕಿಯೋ ಪ್ಯಾರಾ ಒಲಿಂಪಿಕ್ 2020 ಭಾರತದ ಪಾಲಿಗೆ ಸ್ಮರಣೀಯವಾಗಿದ್ದು ಭಾರತದ ಕ್ರೀಡಾಪಟುಗಳು ಇತಿಹಾಸ ನಿರ್ಮಿಸಿದ್ದಾರೆ. 5 ಚಿನ್ನ, 8 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ ಒಟ್ಟು 19 ಪದಕಗಳೊಂದಿಗೆ ಭಾರತ ಕೂಟ...

ಪ್ಯಾರಾ ಒಲಿಂಪಿಕ್ ಶೂಟಿಂಗ್: ಚಿನ್ನ ಬೆಳ್ಳಿ ಎರಡೂ ಭಾರತದ ಪಾಲು

ಟೋಕಿಯೋ: ಈ ಬಾರಿಯ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ಪದಕ ಬೇಟೆ ಭರ್ಜರಿಯಾಗಿಯೇ ಮುಂದುವರಿದಿದ್ದು ಮಿಕ್ಸ್ಡ್ 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಬೆಳ್ಳಿ ಎರಡೂ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಶೂಟರ್'ಗಳಾದ ಮನೀಶ್ ನರವಾಲ್...

ಪ್ಯಾರಾ ಒಲಿಂಪಿಕ್ಸ್: ಅವನಿ ಲೇಖರಗೆ ಅವಳಿ ಪದಕ, ಅರ್ಚರಿಯಲ್ಲಿ ಕಂಚು ಗೆದ್ದ ಹರ್ವಿಂದರ್

ಟೋಕಿಯೋ: ಪ್ಯಾರಾ ಒಲಿಂಪಿಕ್ಸ್ ನಲ್ಲಿ ಇಂದು ಭಾರತ ಐತಿಹಾಸಿಕ ದಾಖಲೆ ನಿರ್ಮಿಸಿದ್ದು ಒಂದೇ ಕ್ರೀಡಾಕೂಟದಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವನಿ ಲೇಖರ ಪಾತ್ರರಾಗಿದ್ದಾರೆ. ಈ ಹಿಂದೆ...

ಪ್ಯಾರಾ ಒಲಿಂಪಿಕ್: ಭಾರತಕ್ಕೆ ಮತ್ತೆ 3 ಪದಕಗಳ ಸುಗ್ಗಿ, ಒಟ್ಟು ಪದಕಗಳು 7ಕ್ಕೆ ಏರಿಕೆ

ಟೋಕಿಯೋ: ಈ ಬಾರಿಯ ಪ್ಯಾರಾ ಒಲಿಂಪಿಕ್ ನಲ್ಲಿ ಭಾರತದ ಅದ್ವಿತೀಯ ಸಾಧನೆ ಮುಂದುವರೆದಿದ್ದು ಇಂದು ಮತ್ತೆ 3 ಪದಕಗಳನ್ನು ಬಾಚಿಕೊಂಡಿದೆ. ಈ ಪದಕಗಳಿಂದಾಗಿ ಭಾರತ 7 ಪದಕಗಳನ್ನು ಗೆದ್ದುಕೊಂಡಂತಾಗಿದೆ. ಜಾವೆಲಿನ್ ಥ್ರೋ ಕ್ಲಾಸ್ ಎಫ್...

ಪ್ಯಾರಾ ಒಲಿಂಪಿಕ್: ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖರಗೆ ಬಂಗಾರ

ಟೋಕಿಯೋ: ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದ ಮಹಿಳೆಯರ 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಅವನಿ ಲೇಖರ ಬಂಗಾರದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಪ್ಯಾರಾ ಒಲಿಂಪಿಕ್ ನಲ್ಲಿ ಚಿನ್ನ...

ಪ್ಯಾರಾ ಒಲಿಂಪಿಕ್: ಡಿಸ್ಕಸ್ ಎಸೆತದಲ್ಲಿ ಕಂಚು ಗೆದ್ದ ಭಾರತದ ವಿನೋದ್

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮೂರನೆಯ ಪದಕವನ್ನು ತನ್ನದಾಗಿಸಿಕೊಂಡಿದೆ. ಡಿಸ್ಕಸ್ ಎಸೆತದಲ್ಲಿ ಭಾರತದ ವಿನೋದ್ ಅವರು ಕಂಚು ಗೆಲ್ಲುವ ಸಾಧನೆ ಮಾಡಿದ್ದಾರೆ. ಈ ಮೊದಲ ಎರಡು ಪದಕಗಳನ್ನು ಭವಿನ...