Tag: Shirva

spot_imgspot_img

ಉಡುಪಿ-ಶಿರ್ವ: ಜುವೆಲ್ಲರಿ ಶಾಪ್‌’ಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರ ಸೆರೆ

ಉಡುಪಿ: ಜುವೆಲ್ಲರಿ ಶಾಪ್‌'ಗಳಲ್ಲಿ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಶಿರ್ವ ಪೊಲೀಸರು ಸೆರೆ ಹಿಡಿದಿದ್ದಾರೆ. ಗ್ರಾಹಕರ ಸೋಗಿನಲ್ಲಿ ಜುವೆಲ್ಲರಿ ಶಾಪ್‌ಗೆ ತೆರಳಿ ಈ ತಂಡ ಕಳ್ಳತನ ಮಾಡುತ್ತಿತ್ತು. ಬಂಧಿತರನ್ನು ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯ...