Tag: Shivaling in Gyanvyapi

spot_imgspot_img

ಕಾಶಿ: ಹಿಂದೂ ದೇಗುಲದ ಅವಶೇಷಗಳ ಮೇಲೆ ಜ್ಞಾನವ್ಯಾಪಿ ಮಸೀದಿ; ಎಎಸ್ಐ ಸಮೀಕ್ಷಾ ವರದಿ

ವಾರಣಾಸಿ: ಹಿಂದೂಗಳ ದೊಡ್ಡ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತಾಗಿಕೊಂಡಂತಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸರ್ವೇ ವರದಿಯನ್ನು ಎಎಸ್ಐ (ಭಾರತೀಯ ಪುರಾತತ್ವ ಇಲಾಖೆ) ಬಹಿರಂಗಪಡಿಸಿದ್ದು, ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ...

ವಿವಾದಿತ ಜ್ಞಾನವ್ಯಾಪಿ ಮಸೀದಿ: ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ಪುರಸ್ಕರಿಸಿದ ಕೋರ್ಟ್

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಹಿಂದೂ ಪವಿತ್ರ ವಿಶ್ವನಾಥನ ಕ್ಷೇತ್ರದ ಬಳಿ ಇರುವ ವಿವಾದಿತ ಜ್ಞಾನವಾಪಿ ಮಸೀದಿಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯನ್ನು ಸ್ಥಳೀಯ ಕೋರ್ಟ್‌...

ಜ್ಞಾನವ್ಯಾಪಿ ಮಸೀದಿ ವಿವಾದ: ಅರ್ಜಿದಾರ ಹಿಂದೂ ಮಹಿಳೆಗೆ ಕನಯ್ಯಾ ಲಾಲ್ ರೀತಿ ‘ಸರ್ ತನ್ ಸೆ ಜುದಾ’ ಬೆದರಿಕೆ

ವಾರಣಾಸಿ: ಹಿಂದೂ ದೇಗುಲ ನಾಶ ಮಾಡಿ ನಿರ್ಮಾಣ ಮಾಡಿದ ಜ್ಞಾನವ್ಯಾಪಿ ಮಸೀದಿಯಲ್ಲಿರುವ ಶೃಂಗಾರ್ ಗೌರಿ ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಐವರು ಅರ್ಜಿದಾರರ ಪೈಕಿ ಒಬ್ಬರ...

ಜ್ಞಾನವಾಪಿ ಮಸೀದಿಯಲ್ಲಿನ ‘ಶಿವಲಿಂಗ’ಕ್ಕೆ ಪೂಜೆ ಮಾಡಲು ಅನುಮತಿ ಕೋರಿ ಸುಪ್ರೀಂ ಕೋರ್ಟಿನಲ್ಲಿ ಹೊಸ ಅರ್ಜಿ

ವಾರಣಾಸಿ: ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ವಿವಾದಿತ ಜ್ಞಾನವಾಪಿ ಮಸೀದಿ ಜಾಗದಲ್ಲಿ ಇತ್ತೀಚೆಗೆ ಪತ್ತೆಯಾದ 'ಶಿವಲಿಂಗ'ಕ್ಕೆ ಹಿಂದೂಗಳಿಗೆ ಧಾರ್ಮಿಕ ಆಚರಣೆಗಳನ್ನು ಮಾಡಲು ಆದೇಶ ನೀಡುವಂತೆ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ...

ಜ್ಞಾನವಾಪಿ ಮಸೀದಿ ಸರ್ವೆ: ಮಸೀದಿ ಕೊಳದಲ್ಲಿ ಕಂಡು ಬಂದ ಶಿವಲಿಂಗ; ಆವರಣವನ್ನು ಸೀಲ್ ಮಾಡಲು ಆದೇಶ

ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆ ಸಂದರ್ಭ ಮಸೀದಿ ಸಂಕೀರ್ಣದೊಳಗಿನ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ. ಇದು ಹಿಂದುಗಳಿಗೆ ದೊರಕಿದ ಜಯ ಎಂದೇ ಪರಿಗಣಿಸಲ್ಪಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆ ಪ್ರಶ್ನಿಸಿ ಮುಸ್ಲಿಂ ಮುಖಂಡರು ಸಲ್ಲಿಸಲಾಗಿರುವ...