Tag: Sigandhur

spot_imgspot_img

ಜ.14 ಮತ್ತು15ರಂದು ಸಿಗಂದೂರು ಚೌಡೇಶ್ವರಿ ಜಾತ್ರೆ: ಕೋವಿಡ್ ಬಳಿಕ ಈ ಬಾರಿ ಕಳೆಗಟ್ಟಿದ ಸಂಭ್ರಮ

ಬ್ಯಾಕೋಡು (ಶಿವಮೊಗ್ಗ): ಜಿಲ್ಲೆಯ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ದೇವಾಲಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.14 ಮತ್ತು 15ರಂದು ನಡೆಯುವ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಕೋವಿಡ್ ಕಾರಣಗಳಿಂದ ಕಳೆದ ಎರಡು ವರ್ಷ ಜಾತ್ರೆಯನ್ನು...