Tag: snore

spot_imgspot_img

ಗೊರಕೆಯನ್ನು ನಿರ್ಲಕ್ಷಿಸಬೇಡಿ.

ನಿಮ್ಮ ಪಕ್ಕದಲ್ಲಿ ಮಲಗಿರುವವರು ಗೊರಕೆ ಹೊಡೆಯುವವರಾಗಿದ್ದರೆ, ನೀವು ಕಿರಿಕಿರಿ ಅನುಭವಿಸುವಿರಿ ಹಾಗು ನೀವು ಎಚ್ಚರವಾಗಿರುವಿರಿ. ಆದರೆ ಅವರು ಉದ್ದೇಶಪೂರ್ವಕವಾಗಿ ಗೊರಕೆ ಹೊಡೆಯುತ್ತಿಲ್ಲ ಮತ್ತು ಈ ನಿರಂತರ ಗೊರಕೆ ಬೇರೆ ಯಾವುದೋ ಒಂದು ಸಂಕೇತವಾಗಿರಬಹುದು...