Tag: Sri Lanka

spot_imgspot_img

ವಿರಾಟ ದರ್ಶನಕ್ಕೆ ತಲೆಬಾಗಿದ ಶ್ರೀಲಂಕಾ: ಮೊದಲ ಏಕದಿನದಲ್ಲಿ ಭಾರತಕ್ಕೆ 67 ರನ್‌ ಅಮೋಘ ಜಯ

ಗುವಾಹಟಿ: ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ ತಂಡ ಪ್ರವಾಸಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು 67 ರನ್‌ ಗಳಿಂದ ಗೆದ್ದು ಶುಭಾರಂಭ ಮಾಡಿದೆ. ಗುವಾಹಟಿಯಲ್ಲಿ ಇಂದು (ಮಂಗಳವಾರ)...

ಅತ್ಯಾಚಾರ ಆರೋಪ: ಶ್ರೀಲಂಕಾ ಸ್ಟಾರ್ ಕ್ರಿಕೆಟರ್ ಧನುಷ್ಕಾ ಗುಣತಿಲಕ ಆಸ್ಟ್ರೇಲಿಯಾದಲ್ಲಿ ಬಂಧನ

ಸಿಡ್ನಿ: ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಅತ್ಯಾಚಾರ ಆರೋಪದಲ್ಲಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ಗುಣತಿಲಕ ಮೇಲೆ ಒಪ್ಪಿಗೆಯಿಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗ...

ಶ್ರೀಲಂಕಾ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ದೇಶ ಬಿಟ್ಟು ಪರಾರಿ, ಪ್ರಧಾನಿ ವಿಕ್ರಮಸಿಂಘೆ ರಾಜೀನಾಮೆ, ಪ್ರಧಾನಿ ಮನೆಗೆ ಬೆಂಕಿ

ಕೊಲಂಬೊ: ಲಂಕಾ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಹದಗೆಟ್ಟು ಸರಿಪಡಿಸಲಾಗದ ಮಟ್ಟಕ್ಕೆ ಹೋಗಿದ್ದು ಇದೀಗ ಅಲ್ಲಿನ ಅಧ್ಯಕ್ಷ ಗೊಟಬಯ ರಾಜಪಕ್ಷೆ ಉದ್ರಿಕ್ತ ಜನರ ಪ್ರತಿಭಟನೆಗೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಪ್ರಸ್ತುತ ಅವರು ನೌಕಾಪಡೆಯ...

ಪ್ರಧಾನಿ ಮೋದಿ ‘ಅದಾನಿ’ ಪರ ಲಾಬಿ ಮಾಡಿದ್ದಾರೆಂದು ಆರೋಪಿಸಿದ್ದ ಶ್ರೀಲಂಕಾ ಉನ್ನತ ಅಧಿಕಾರಿ ದಿಢೀರ್ ರಾಜೀನಾಮೆ

ಕೋಲಂಬೋ: ಶ್ರೀಲಂಕಾದ ಪವನ ವಿದ್ಯುತ್ ಯೋಜನೆಯನ್ನು ಭಾರತೀಯ ಅದಾನಿ ಗ್ರೂಪ್‌ಗೆ ಮಂಜೂರು ಮಾಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್(ಸಿಇಬಿ)...

ಅಂಕೆ ಮೀರಿದ ಲಂಕೆ: ಪ್ರಧಾನಿ ನಿವಾಸ ಸೇರಿ ಹಲವು ನಾಯಕರ ಮನೆ ಬೆಂಕಿಗಾಹುತಿ, ಇಲ್ಲಿವರೆಗೆ 8 ಸಾವು

ಕೊಲಂಬೊ: ಭಾರತದ ನೆರೆಯ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತಷ್ಟು ಭೀಕರವಾಗುತ್ತಿದ್ದು ಪ್ರಧಾನಿ ರಾಜಪಕ್ಷೆ ರಾಜೀನಾಮೆ ನೀಡಿದ ಬಳಿಕವೂ ಹಿಂಸಾಚಾರ ಮುಂದುವರೆದಿದೆ. ಹಿಂಸಾಚಾರದಲ್ಲಿ ಓರ್ವ ಸಂಸದನೂ ಸೇರಿ ಸತ್ತವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು ಗಾಯಾಳುಗಳ...

ದುಸ್ಥಿತಿಯಲ್ಲಿ ಶ್ರೀಲಂಕಾದ ಆರ್ಥಿಕತೆ ಮತ್ತು ವಿಶ್ವಕ್ಕೆ ಅದು ಕಲಿಸುವ ಪಾಠ

ಲೇಖನ: ವಿನಾಯಕ ಗಾವಂಕರ ಶ್ರೀಲಂಕಾದ ಜನರು  ಅವರ ಹೊಸ ವರ್ಷವನ್ನು ಕೆಲವೇ ದಿನಗಳ ಹಿಂದೆ ಬರಮಾಡಿಕೊಂಡರು. ಆದರೆ ಅಲ್ಲಿ ಸಂಭ್ರಮವಿರಲಿಲ್ಲ, ನೋವು ಆಕ್ರೋಶಗಳು ಅವರ ಪ್ರತಿಭಟನೆಯಲ್ಲಿ ಎದ್ದು ಕಾಣುತ್ತಿದ್ದವು. ದೂರದೃಷ್ಟಿ ಇಲ್ಲದ ರಾಜಕಾರಣಿಗಳು ಇಂದು...